ಪುತ್ತೂರು: ಕೆಯ್ಯೂರು ಗ್ರಾಮದ 5 ನೇ ವಾರ್ಡಿನ ಬಿಜೆಪಿಯ (199 ಬೂತ್ ಸಂಖ್ಯೆ) ಪ್ರಥಮ ಸಭೆ ಇತ್ತೀಚೆಗೆ ನಡೆಯಿತು. ಸಭೆಯಲ್ಲಿ ವಾರ್ಡ್ ನ ನೂತನ ಸಮಿತಿ ರಚನೆ ಮಾಡಿದರು.
ಅತಿಥಿ ಕೆದಂಬಾಡಿ ಗ್ರಾಮ ಪಂಚಾಯತಿನ ಮಾಜಿ ಅಧ್ಯಕ್ಷ ಮತ್ತು ಬಿಜೆಪಿ ಗ್ರಾಮಾಂತರ ಮಂಡಲದ ಕಾರ್ಯದರ್ಶಿ ರತನ್ ರೈ ಕುಂಬ್ರ ,ಹಿರಿಯ ಕಾರ್ಯಕರ್ತರಾದ ಬಾಬು ಪಾಟಾಳಿ ದೇರ್ಲ, ಜಗನ್ನಾಥ ರೈ ದೇರ್ಲ,ಕೆಯ್ಯೂರು ಪಂಚಾಯತ್ ಮಾಜಿ ಉಪಾಧ್ಯಕ್ಷ ರಾಧಾಕೃಷ್ಣ ಗೌಡ ಕೆಯ್ಯೂರು, ಕೆಯ್ಯೂರು ಪಂಚಾಯತ್ ಸದಸ್ಯೆ ಮಮತಾ ಎಸ್ ರೈ ಕೆಯ್ಯೂರು, ಕೆಯ್ಯೂರು ಶಕ್ತಿ ಕೇಂದ್ರದ ಸಂಚಾಲಕ ಶರತ್ ಕುಮಾರ್ ರೈ ದೇರ್ಲ, ಪದ್ಮಯ್ಯ ಗೌಡ ಕಣಿಯಾರು,ಅನಿಲ್ ಶೆಟ್ಟಿ ದೇರ್ಲ ಜಗದೀಶ ರೈ ನೆಟ್ಟಾಳ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ನೂತನ ಸಮಿತಿಯ ಅಧ್ಯಕ್ಷರಾಗಿ ಪ್ರಮೀತ್ ರಾಜ್ ಕಟ್ಟತ್ತಾರು, ಪ್ರಧಾನ ಕಾರ್ಯದರ್ಶಿಯಾಗಿ ಚೇತನ್ ಕುಮಾರ್ ದೇರ್ಲ ಇವರನ್ನು ಆಯ್ಕೆ ಮಾಡಿದರು.
ನೂತನ ಸಮಿತಿ ಪದಾಧಿಕಾರಿಗಳು
ಬೂತ್ ಅಧ್ಯಕ್ಷರಾಗಿ ಪ್ರಮೀತ್ ರಾಜ್ ಕಟ್ಟತ್ತಾರು,ಪ್ರಧಾನ ಕಾರ್ಯದರ್ಶಿಯಾಗಿ ಚೇತನ್ ಕುಮಾರ್ ದೇರ್ಲ,ಲಾಭಾರ್ತಿ ಪ್ರಮುಖ್ ರಾಧಾಕೃಷ್ಣ ಗೌಡ ಕೆಯ್ಯೂರು, ವಾಟ್ಸಾಪ್ ಗ್ರೂಪ್ ಪ್ರಮುಖ್ ರಂಜಿತ್ ಕುಮಾರ್ ಕೈತಡ್ಕ, ಮನ್ ಕೀ ಬಾತ್ ಪ್ರಮುಖ್ ಅನಿಲ್ ಶೆಟ್ಟಿ ದೇರ್ಲ, ಬಿಎಲ್ 2 ಶ್ರೀಧರ ಪಾಟಾಳಿ ದೇರ್ಲ,ಮಹಿಳಾ ಸದಸ್ಯರಾಗಿ ಮಮತಾ ಎಸ್ ರೈ ಕೆಯ್ಯೂರು,ಉಮಾವತಿ,ಸದಸ್ಯರಾಗಿ ಜಗದೀಶ್ ರೈ ನೆಟ್ಟಾಳ, ಅನಿಲ್ ರೈ ದೇರ್ಲ, ಲಕ್ಷ್ಮಣ ಬಾಕುಡ ದೇರ್ಲ, ರಾಮ ದೇರ್ಲ, ಜಯರಾಮ ದೇರ್ಲ, ಸತೀಶ ದೇರ್ಲ, ಆಯ್ಕೆಯಾದರು.
ವಿಶೇಷ ಗೌರವ ಆಹ್ವಾನಿತರು
ಪ್ರಸನ್ನ ಕುಮಾರ್ ಮಾರ್ತಾ, ಪ್ರಕಾಶ್ ಆಳ್ವಾ ದೇರ್ಲ, ಶರತ್ ಕುಮಾರ್ ರೈ ದೇರ್ಲ,ಶೀನಪ್ಪ ರೈ ದೇರ್ಲ, ಮಧುಸೂಧನ್ ಭಟ್ ಕಣಿಯಾರು,ಬಾಬು ಪಾಟಾಳಿ ದೇರ್ಲ, ಪದ್ಮನಾಭ ರೈ ದೇರ್ಲ, ಜಗನ್ನಾಥ ರೈ ದೇರ್ಲ, ರಘುನಾಥ ಗೌಡ ಕೆಯ್ಯೂರು, ಪೂರ್ಣಚಂದ್ರ ಕಣಿಯಾರು, ಪ್ರವೀಣ್ ಕುಮಾರ್ ಕಟ್ಟತ್ತಾರು, ಪ್ರಕಾಶ್ ಕಣಿಯಾರು, ಸತೀಶ್ ರೈ ಕೆಳಗಿನ ದೇರ್ಲ,
ದಿವಾಕರ ರೈ ನೆಟ್ಟಾಳ, ಚೆನ್ನಪ್ಪ ಗೌಡ ನೆಟ್ಟಾಳ, ಶೀನಪ್ಪ ದೇರ್ಲ