ಪುತ್ತೂರು ಬೈಪಾಸ್ ರಸ್ತೆ ತೆಂಕಿಲದಲ್ಲಿ ಕಾರು ಪಲ್ಟಿ December 12, 2024 0 FacebookTwitterWhatsApp ಪುತ್ತೂರು: ಬೈಪಾಸ್ ರಸ್ತೆ ತೆಂಕಿಲ ವಿವೇಕಾನಂದ ಶಾಲೆಯ ಬಳಿ ಮಾರುತಿ ಬ್ರಿಜಾ ಕಾರೊಂದು ಪಲ್ಟಿಯಾದ ಘಟನೆ ಡಿ.12ರ ಬೆಳಗ್ಗೆ ನಡೆದಿದೆ.ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.