ಈಶ್ವರಮಂಗಲ: ಹನುಮಗಿರಿ ಈಶ್ವರಮಂಗಲ ಶ್ರೀ ಗಜಾನನ ವಿದ್ಯಾಸಂಸ್ಥೆಗಳ ವಾರ್ಷಿಕೊತ್ಸವವು ನಡೆಯುತ್ತಿದ್ದು, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ನನ್ಯ ಅಚ್ಯುತ ಮೂಡೆತ್ತಾಯ ದೀಪ ಬೆಳಗಿಸಿ ಚಾಲನೆ ನೀಡಿದರು.
![](https://puttur.suddinews.com/wp-content/uploads/2024/12/ebbe5aac-4653-4994-a13a-127a205f4b3c.jpg)
ಸಂಚಾಲಕರಾದ ಶಿವರಾಂ ಪಿ, ಆಡಳಿತ ಮಂಡಲಿಯ ಸದಸ್ಯರಾದ ನಾಗಪ್ಪಗೌಡ ಮೊಮ್ಮೆಟ್ಟಿ, ಜಯರಾಜ್ ರೈ,ರತಿ ರಮೇಶ್ ಪೂಜಾರಿ ಮುಂಡ್ಯ, ಪ್ರಾಂಶುಪಾಲರಾದ ಶಾಮಣ್ಣ. ಕೆ, ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯಗುರು ಸೌಮ್ಯ ಎ,ಆ.ಮಾ ಪ್ರಾಥಮಿಕ ಶಾಲೆಯ ಮುಖ್ಯಗುರು ಲತಾ ಹಿ.ಕೆ ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ವಿಜಯಲಕ್ಷ್ಮೀ, ಪ್ರಸೀದಾ ನಿರೂಪಿಸಿದರು.