ಪೂವನಡ್ಕ ಬಾರಿಕೆ ಲೋಕನಾಥ ಶೆಟ್ಟಿ ಪಡ್ಡಂಬೈಲು ಮತ್ತು ಎಲಿಯಾಣಗುತ್ತು ಕೀರ್ತಿಕಲ ಎಲ್ ಶೆಟ್ಟಿಯವರ ಪುತ್ರಿ ಆಶಿಕಾ ಶೆಟ್ಟಿ ಮತ್ತು ಪಟ್ಟೋರಿ ಕೆಳಗಿನಮನೆ ಯಶವಂತ ಆಳ್ವ ಮತ್ತು ಚೇಳಾರು ಕೆಳಗಿನಮನೆ ಸುಚೇತ ವೈ. ಆಳ್ವರ ಪುತ್ರ ಪುನೀತ್ ವೈ. ಆಳ್ವರ ವಿವಾಹ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಸರ್ವಮಂಗಳ ಸಭಾಂಗಣದಲ್ಲಿ ಡಿ.15ರಂದು ನಡೆಯಿತು.