ರಾಷ್ಟ್ರ ಮಟ್ಟದ ಕರಾಟೆ: ಚಿನ್ನದ ಪದಕ ಪಡೆದ ಕೊಯ್ಲ ಬಡಗನ್ನೂರು ಶಾಲೆಯ ಮುಹಮ್ಮದ್ ಅನಸ್

0

ಬಡಗನ್ನೂರುಃ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕೊಯಿಲ ಬಡಗನ್ನೂರು ಶಾಲೆಯ ಎನ್ ಎ ಮುಹಮ್ಮದ್ ಅನಸ್ ಚಿನ್ನದ ಪದಕ ಪಡೆದುಕೊಂಡಿದ್ದಾರೆ. 

ದ 21ರಂದು ಬೆಳ್ತಂಗಡಿಯಲ್ಲಿ ನಡೆದ SHORIN-RYU KARATE & KOBUDO ASSOCIATION  7th NATIONAL LEVEL KARATE CHAMPIONSHIP  ಕರಾಟೆ ಸ್ಪರ್ಧೆಯಲ್ಲಿ  ನೀಲಿ ಬೆಲ್ಟ್ ವಿಭಾಗದ, KUMITIE ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಹಾಗೂ KATA ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕವನ್ನು ಪಡೆದಿದ್ದಾರೆ.

ಇವರಿಗೆ ಶೇಖರ ಮಾಡಾವು ತರಬೇತಿ ನೀಡಿದ್ದಾರೆ. ಎನ್ ಎ ಮುಹಮ್ಮದ್ ಅನಸ್ ಅವರು ಎನ್ ಎ ಸಿದ್ದೀಕ್ ಹಾಗೂ ಮಮ್ತಾಝ್ ಇವರ ಪುತ್ರ.

LEAVE A REPLY

Please enter your comment!
Please enter your name here