ನಿಡ್ಪಳ್ಳಿ; ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ದೇವಸ್ಯ ಪಾಣಾಜೆ ಇಲ್ಲಿ ಮೊದಲ ಭಜನಾ ಸೇವೆ ನೀಡುವ ಮೂಲಕ ಭಜನಾ ಗುರು ಶ್ರೀ ರಾಮಕೃಷ್ಣ ಕಾಟುಕುಕ್ಕೆ ಇವರ ಮಾರ್ಗದರ್ಶನದೊಂದಿಗೆ ಭಾರತಾಂಭಾ ಮಹಿಳಾ ಭಜನಾ ಸಂಘವು ಡಿ.23 ರಂದು ಲೋಕಾರ್ಪಣೆಗೊಂಡಿತು.
ಗುರುಗಳಾದ ಶ್ರೀ ರಾಮಕೃಷ್ಣ ಕಾಟುಕುಕ್ಕೆ ಇವರಿಗೆ ಗುರುವಂದನೆ ಸಲ್ಲಿಸಲಾಯಿತು.