ಪೆರುವಾಜೆ : ಮುಕ್ಕೂರು ಭಕ್ತವೃಂದದಿಂದ ಕರಸೇವೆ

0

ಪುತ್ತೂರು; :ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವಾರ್ಷಿಕ ಜಾತ್ರೆಯ ಹಿನ್ನೆಲೆಯಲ್ಲಿ ಮುಕ್ಕೂರು ಭಕ್ತವೃಂದದಿಂದ ಡಿ.22 ರಂದು ಶ್ರಮದಾನ ನಡೆಯಿತು.

ಈ ಸಂದರ್ಭದಲ್ಲಿ ಪುಟ್ಟಣ್ಣ ಗೌಡ ಅಡ್ಯತಕಂಡ, ಜಯಂತ ಗೌಡ ಕುಂಡಡ್ಕ, ರಮೇಶ್ ಕಾನಾವು, ಜಗದೀಶ್ ಅಡ್ಯತಕಂಡ, ಕಿಶನ್ ಅಡ್ಯತಕಂಡ, ಪವನ್ ಅಡ್ಯತಕಂಡ, ಶೀನಪ್ಪ ಅನವುಗುಂಡಿ, ಪ್ರೀತಂ ಬೊಮ್ಮಂತಗುಂಡಿ ಮೊದಲಾದವರಿದ್ದರು.

LEAVE A REPLY

Please enter your comment!
Please enter your name here