ಕೆದಿಲ: ಶೌರ್ಯ ವಿಪತ್ತು ತಂಡದಿಂದ ಹಿಂದೂ ರುದ್ರಭೂಮಿ ಸ್ವಚ್ಛತೆ

0

ಪುತ್ತೂರು: ಕೆದಿಲ ಗ್ರಾಮದ ಗಾಂಧಿನಗರ ಹಿಂದೂ ರುದ್ರ ಭೂಮಿಯ ಸುತ್ತ ಬೆಳೆದಿದ್ದ ಹುಲ್ಲು, ಪೊದೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಕೆದಿಲದ ಸದಸ್ಯರಾದ ಜಗದೀಶ, ಶೀನಪ್ಪ, ವೆಂಕಪ್ಪ, ಗಿರೀಶ, ಸ್ವಚ್ಛತೆ ಮಾಡಿದರು.

ಈ ಸಂದರ್ಭದಲ್ಲಿ ಕೆದಿಲ ಬಿ ಒಕ್ಕೂಟದ ಸೇವಾ ಪ್ರತಿನಿಧಿ ಜಯಂತಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here