ಕಾವು ಹೇಮನಾಥ ಶೆಟ್ಟಿಯವರಿಗೆ ಶುಭಕೋರಿದ ಶಾಸಕ ಅಶೋಕ್ ಕುಮಾರ್ ರೈ December 25, 2024 0 FacebookTwitterWhatsApp ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈಯವರು ದ. 21ರಂದು ಕಾವಿನಲ್ಲಿ ಜರಗಿದ ರಾಜಕೀಯ ಮುಂದಾಳು ಕಾವು ಹೇಮನಾಥ ಶೆಟ್ಟಿಯವರ 60 ನೇ ಹುಟ್ಟು ಹಬ್ಬ ಸಮಾರಂಭಕ್ಕೆ ಆಗಮಿಸಿ, ಶುಭಕೋರಿದರು. ಅಶೋಕ್ ಕುಮಾರ್ ರೈಯವರ ಪತ್ನಿ ಸುಮ ಅಶೋಕ್ ಕುಮಾರ್ ರೈ ಮತ್ತಿತರರು ಉಪಸ್ಥಿತರಿದ್ದರು.