ಪುತ್ತೂರು: ದೀಕ್ಷಾ ರೈ ಎ.ಯವರು ಅಂತಿಮ ಸಿಎ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಇವರು ಕೆದಂಬಾಡಿಮಠ ಅಮೈ ಬಾಬು ರೈ ಮತ್ತು ಚಂದ್ರಾವತಿ ಇವರ ಪುತ್ರಿ.
ಇವರು ಪ್ರಾಥಮಿಕ ಶಿಕ್ಷಣವನ್ನು ತಿಂಗಳಾಡಿ ಶಾಲೆಯಲ್ಲಿ, ಪ್ರೌಢಶಿಕ್ಷಣವನ್ನು ಸೈಂಟ್ ಫಿಲೋಮಿನಾ ಶಾಲೆಯಲ್ಲಿ, ಪಿಯುಸಿ ಮತ್ತು ಪದವಿ ಶಿಕ್ಷಣವನ್ನು ವಿವೇಕಾನಂದದಲ್ಲಿ ಪಡೆದಿರುತ್ತಾರೆ. ಸಿಎ ಆರ್ಟಿಕಲ್ ಶಿಪ್ ನ್ನು ಸಿಎ ಸತ್ಯನಾರಾಯಣ ಪ್ರಸಾದ್ ರವರ ಬಳಿ ಪೂರ್ಣಗೊಳಿಸಿರುತ್ತಾರೆ.