ವಿವಾಹ ನಿಶ್ಚಿತಾರ್ಥ : ಧನ್ಯಶ್ರೀ-ಕೃಷ್ಣಪ್ರಸಾದ್ January 1, 2025 0 FacebookTwitterWhatsApp ಪುತ್ತೂರು ತಾಲೂಕು ಒಳಮೊಗ್ರು ಗ್ರಾಮದ ಕೆರೆಮೂಲೆ ಚಂದ್ರಶೇಖರ ಪೂಜಾರಿಯವರ ಪುತ್ರಿ ಧನ್ಯಶ್ರೀ ಮತ್ತು ಬಂಟ್ವಾಳ ತಾಲೂಕು ನೇರಳಕಟ್ಟೆ ದೇಜಪ್ಪ ಪೂಜಾರಿಯವರ ಪುತ್ರ ಕೃಷ್ಣಪ್ರಸಾದ್ರವರ ವಿವಾಹ ನಿಶ್ಚಿತಾರ್ಥ ಜ.1 ರಂದು ಕೆರೆಮೂಲೆ ವಧುವಿನ ಮನೆಯಲ್ಲಿ ನಡೆಯಿತು.