ನಾಳೆ (ಜ.2) ನರಿಮೊಗರು ಮರಾಟಿ ಸಮಾಜ ಸೇವಾ ಸಂಘದಲ್ಲಿ ಮೋಹನ ನಾಯ್ಕ ಕೇದಗೆತಡಿಯವರ ವೈಕುಂಠ ಸಮಾರಾಧನೆ January 1, 2025 0 FacebookTwitterWhatsApp ಪುತ್ತೂರು: ಡಿ.22ರಂದು ನಿಧನ ಹೊಂದಿದ ನರಿಮೊಗರು ಮರಾಟಿ ಸಮಾಜ ಸೇವಾ ಸಂಘದ ಮಾಜಿ ಅಧ್ಯಕ್ಷ ಮೋಹನ ನಾಯ್ಕ ಕೇದಗೆತಡಿ ಅವರ ವೈಕುಂಠ ಸಮಾರಾಧನೆ ಜ.2ರಂದು ನರಿಮೊಗರು ಮರಾಟಿ ಸಮಾಜ ಸೇವಾ ಸಂಘದ ಸಭಾಭವನದಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ