ಕುರಿಯ ಮಾವಿನಕಟ್ಟೆ ಅಂಗನವಾಡಿಗೆ ಟಿವಿ ಕೊಡುಗೆ January 1, 2025 0 FacebookTwitterWhatsApp ಪುತ್ತೂರು: ಕುರಿಯ ಗ್ರಾಮದ ಮಾವಿನಕಟ್ಟೆ ಅಂಗನವಾಡಿ ಕೇಂದ್ರಕ್ಕೆ ಪುಟಾಣಿ ಲಿಫಾಮರಿಯಾರವರ ತಂದೆ ಬಲ್ಲಮಜಲು ನಿವಾಸಿಯಾದ ಉಮ್ಮರ್ ಫಾರೂಕ್ ಬಲ್ಲಮಜಲುರವರು ಟಿವಿ ಕೊಡುಗೆಯಾಗಿ ನೀಡಿದರು. ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಕಮಲ, ಸಹಾಯಕಿ ಹೇಮಾವತಿರವರು ಉಪಸ್ಥಿತರಿದ್ದರು.