ಕೌಕ್ರಾಡಿ ಕಮಲ ನಿಧನ

0

ನೆಲ್ಯಾಡಿ: ಕೌಕ್ರಾಡಿ ಗ್ರಾಮದ ಗುತ್ತಿನಮನೆ ನಿವಾಸಿ ಮಾಧವ ಗೌಡ ಅವರ ಪತ್ನಿ ಕಮಲ(75ವ.) ಅವರು ಡಿ.31ರಂದು ಮುಂಜಾನೆ ಸ್ವಗೃಹದಲ್ಲಿ ನಿಧನರಾದರು.


ಮೃತರು ಪತಿ ಮಾಧವ ಗೌಡ, ಪುತ್ರಿಯರಾದ ಸುನಂದಾ, ಸುಮಿತ್ರ, ಸ್ವರ್ಣಲತಾ, ಪುತ್ರ ನೆಲ್ಯಾಡಿ ರಿಕ್ಷಾ ಚಾಲಕ-ಮಾಲಕರ ಸಂಘದ ಅಧ್ಯಕ್ಷ ರವಿಪ್ರಸಾದ್, ಸೊಸೆ ಸೌಮ್ಯ, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here