ಸ್ವಾಗತ ಸಮಿತಿ ಅಧ್ಯಕ್ಷರಾಗಿ ಮಹಮ್ಮದ್ ಕೆ.ಎಚ್, ಕಾರ್ಯದರ್ಶಿಯಾಗಿ ಹಾರಿಸ್ ಕೌಸರಿ ಆಯ್ಕೆ
ಪುತ್ತೂರು: ಎಸ್ಕೆಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲೆ ವತಿಯಿಂದ ಬೃಹತ್ ಮಾನವ ಸರಪಳಿ ಜ.26ರಂದು ಕುಂಬ್ರದಲ್ಲಿ ನಡೆಯಲಿದ್ದು, ಆ ಪ್ರಯುಕ್ತ ಸ್ವಾಗತ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಮಹಮ್ಮದ್ ಕೆ.ಎಚ್, ಕಾರ್ಯದರ್ಶಿಯಾಗಿ ಹಾರಿಸ್ ಕೌಸರಿ ಮತ್ತು ಕೋಶಾಧಿಕಾರಿಯಾಗಿ ಬಾತಿಷಾ ಹಾಜಿ ಪಾಟ್ರಕೋಡಿ ಆಯ್ಕೆಯಾಗಿದ್ದಾರೆ.
ಸಲಹಾ ಸಮಿತಿಗೆ ಉಮ್ಮರ್ ಮುಸ್ಲಿಯಾರ್ ನಂಜೆ, ಮಹಮ್ಮದ್ ನವವಿ ಮುಂಡೋಳೆ, ಹಮೀದ್ ಹಾಜಿ ಸುಳ್ಯ ಶಂಸುದ್ದೀನ್ ದಾರಿಮಿ ಪಮ್ಮಲೆ, ಸಾದಿಕ್ ಹಾಜಿ ಆಕರ್ಷಣ್, ಹಿರಾ ಅಬ್ದುಲ್ ಖಾದರ್ ಹಾಜಿ, ಹಸನ್ ಬಾಖವಿ ಕೆ.ಆರ್. ಹುಸೈನ್ ದಾರಿಮಿ, ಅಬ್ದುಲ್ ಮಜೀದ್ ಬಾಳಾಯ ಅವರನ್ನು ಆಯ್ಕೆ ಮಾಡಲಾಯಿತು. ವೈಸ್ ಚೇರ್‌ಮೆನ್‌ಗಳಾಗಿ ಇಸ್ಮಾಯಿಲ್ ತಂಙಳ್, ಮನ್ಸೂರ್ ಅಸ್ಲಮಿ, ಅಬ್ದುಲ್ ಕರೀಂ ದಾರಿಮಿ, ಜಮಾಲ್ ಕೆ.ಎಸ್, ಹಮೀದ್ ಕೊಮ್ಮೆಮ್ಮಾರ್ ಹಾಗೂ ಅಶ್ರಫ್ ಕೋರೆಪದವು ಜನರಲ್ ಕನ್ವೀನರ್ ಆಗಿ ಹಾರಿಸ್ ಕೌಸರಿ, ವರ್ಕಿಂಗ್ ಕನ್ವೀನರ್ ಆಗಿ ಸಿದ್ದೀಕ್ ಸುಲ್ತಾನ್ ಕೂಡುರಸ್ತೆ ಆಯ್ಕೆಯಾಗಿದ್ದಾರೆ.
ಕನ್ವೀನರ್‌ಗಳಾಗಿ ಪಿ.ಎ ಮರ್ದಾಳ, ಕಲೀಮುಲ್ಲಾ ಕಡಬ, ಇಬ್ರಾಹಿಂ ಹಾಜಿ ತಿಂಗಳಾಡಿ, ನಾಸಿರ್ ಫೈಝಿ ಪರ್ಪುಂಜ ಹಾಗೂ ಆಶಿಕ್ ಸುಳ್ಯ ಆಯ್ಕೆಯಾಗಿದ್ದಾರೆ. ಆರ್ಥಿಕ ಸಮಿತಿ ಚೇರ್‌ಮೆನ್ ಆಗಿ ಅಬ್ದುಲ್ ಸಲಾಂ ಎಂ.ಎ, ಕನ್ವೀನರ್ ಆಗಿ ಶಾಫಿ ಪಾಪೆತ್ತಡ್ಕ, ಝೈನುದ್ದೀನ್ ಹಾಜಿ, ಅಶ್ರಫ್ ಮುಲಾರ್, ನೌಫಲ್ ಅಜ್ಜಿಕಲ್ಲು, ನಾಸಿರ್ ಸೊರಕೆ ಹಾಗೂ ಸಮದ್ ತಿಂಗಳಾಡಿ ಆಯ್ಕೆಯಾದರು.
ಪ್ರಚಾರ ಸಮಿತಿ ಚೇರ್‌ಮೆನ್ ಆಗಿ ಯಾಸಿರ್ ಅರಾಫತ್ ಕೌಸರಿ, ಕನ್ವೀನರ್ ಆಗಿ ಅಶ್ರಫ್ ಮುಕ್ವೆ, ರಫೀಕ್ ಫೈಝಿ, ಯಾಸಿರ್ ಚಿಬಿದ್ರೆ ರಝಾಕ್ ಅಝ್ಹರಿ, ಬಶೀರ್ ಗಟ್ಟಮನೆ, ಬಶೀರ್ ಕೌಡಿಚ್ಚಾರು, ಬಾತಿಷಾ ಇರ್ಫಾನಿ, ಹನೀಫ್ ಪೋಸೋಟಿಮಾರ್ ಮೀಡಿಯಾ ವಿಂಗ್ ಚೇರ್‌ಮೆನ್ ಆಗಿ ಝಕರಿಯಾ ಮುಸ್ಲಿಯಾರ್ ಕುಂಬ್ರ ಕನ್ವೀನರ್ ಆಗಿ ಲತೀಫ್ ಕೊರಿಂಗಿಲ, ಅಶ್ರಫ್ ರಹ್ಮಾನಿ, ರಝಾಕ್ ತಿಂಗಳಾಡಿ, ಸಾದಿಕ್ ಮುಸ್ಲಿಯಾರ್ ಕಟ್ಟತ್ತಾರು, ತಮೀಮ್ ಅನ್ಸಾರಿ, ರಿಯಾಝ್ ಫೈಝಿ ಪಟ್ಟೆ, ನೌಷಾದ್ ಯಮಾನಿ ಸ್ವಯಂ ಸೇವಕ ಸಮಿತಿಯ ಗ್ರೌಂಡ್ ಇನ್ಚಾರ್ಜ್, ರ‍್ಯಾಲಿ ಇನ್‌ಚಾರ್ಜ್ ಚೇರ್‌ಮೆನ್ ಆಗಿ ಅಶ್ರಫ್ ಶೇಡಿಗುಂಡಿ, ಕನ್ವೀನರ್ ಆಗಿ ಇಬ್ರಾಹಿಂ ಕಡವ, ಶಕೀಲ್ ಅಹ್ಮದ್ ಬೇರಿಕೆ, ಕಾದರ್ ಬಂಗೇರಕಟ್ಟೆ ಆಯ್ಕೆಯಾಗಿದ್ದಾರೆ.