ನಿಡ್ಪಳ್ಳಿ; ಪಾಣಾಜೆ ಗ್ರಾಮದ ಆರ್ಲಪದವು ಶ್ರೀ ಕಿನ್ನಿಮಾಣಿ ಪೂಮಾಣಿ ಪರಿವಾರ ದೈವಗಳ ನೂತನ ದೈವಸ್ಥಾನದ ಬ್ರಹ್ಮಕಲಶೋತ್ಸವ ನಡೆಯಲಿರುವುದರಿಂದ ತುಳುನಾಡ್ ಫ್ರೆಂಡ್ಸ್ ತೂಂಬಡ್ಕ, ಓಂ ಫ್ರೆಂಡ್ಸ್ ಭರಣ್ಯ ಹಾಗೂ ಸ್ಕಂದಶ್ರೀ ತೂಂಬಡ್ಕ ಮತ್ತು ಊರವರು ಸೇರಿ ತೂoಬಡ್ಕದಿಂದ ಭರಣ್ಯ ದವರೆಗೆ ಮತ್ತು ನೆಲ್ಲಿತಿಮಾರ್ ನಿಂದ ರಣಮಂಗಲ ದೇವಸ್ಥಾನದವರೆಗೆ ರಸ್ತೆ ಬದಿ ಇದ್ದ ಹುಲ್ಲು ಹಾಗೂ ಪೊದೆಗಳನ್ನು ಸ್ವಚ್ಚ ಗೊಳಿಸುವ ಶ್ರಮದಾನ ಜ.5 ರಂದು ನಡೆಯಿತು.