ವಿಠಲ ಶೆಟ್ಟಿ ಕೊರಿಂಗಿಲ ನಿಧನ January 6, 2025 0 FacebookTwitterWhatsApp ಪುತ್ತೂರು: ಬೆಟ್ಟಂಪಾಡಿ ಗ್ರಾಮದ ಕೊರಿಂಗಿಲ ನಿವಾಸಿ ಟೈಲರ್ ವೃತ್ತಿ ನಡೆಸುತ್ತಿದ್ದ ವಿಠಲ ಶೆಟ್ಟಿ(60ವ.)ರವರು ಹೃದಯಾಘಾತದಿಂದ ಜ.5ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ ದಯಾಮಣಿ, ಪುತ್ರಿಯರಾದ ವಿಶ್ಮಿತಾ, ನಿಶ್ಮಿತಾ, ಅಳಿಯ ಯತೀಶ್ ಹಾಗೂ ಸಹೋದರ ಸಹೋದರಿಯರನ್ನು ಅಗಲಿದ್ದಾರೆ.