ಪುತ್ತೂರು: ಬೆಟ್ಟಂಪಾಡಿ ಬಿಜೆಪಿ ಶಕ್ತಿಕೇಂದ್ರದ 169ರ ಬೂತ್ ಸಮಿತಿಯ ಅಧ್ಯಕ್ಷರಾಗಿ ಮನೋಜ್ ಕುಮಾರ್ ರೈ ಮೂರ್ಕಾಜೆ, ಕಾರ್ಯದರ್ಶಿಯಾಗಿ ಉಚಿತ್ ಕುಮಾರ್ ಬದಿನಾರು ಆಯ್ಕೆಯಾಗಿದ್ದಾರೆ.
ಲಾಭರ್ತಿ ಪ್ರಮುಖರಾಗಿ ಪ್ರಭಾಕರ ರೈ ಬಾಜುವಳ್ಳಿ, ಮನ್ ಕಿ ಬಾತ್ ಪ್ರಮುಖರಾಗಿ ಸೂರ್ಯನಾರಾಯಣ ಭಟ್ ಪಾರ, ಸಾಮಾಜಿಕ ಜಾಲತಾಣ ಪ್ರಮುಖರಾಗಿ ದಿವಾಕರ ಬಲ್ಲಾಳ್ ಬೀಡು, ಬಿಎಲ್‌ಎ2 ಆಗಿ ಜಯಪ್ರಕಾಶ್ ಬಲ್ಲಾಳ್ ಬೀಡು ಹಾಗೂ ಸದಸ್ಯರುಗಳಾಗಿ ರಮ್ಯಾದಿವಾಕರ ಪಾರ, ಲಲಿತಾಶೇಖರ್ ಗೋಳಿಪದವು, ನೀತಾ ರೈ ಮೂರ್ಕಾಜೆ, ರಕ್ಷಿತ್ ಗೋಳಿಪದವು, ಜತ್ತಪ್ಪ ಗೌಡ ಬಳ್ಳಿತ್ತಡ್ಡರವರನ್ನು ಆಯ್ಕೆ ಮಾಡಲಾಯಿತು.
ಬಿಜೆಪಿ ಮುಖಂಡರಾದ ರಂಗನಾಥ ರೈ ಗುತ್ತು, ಜಗನ್ನಾಥ ರೈ ಕೊಮ್ಮಂಡ, ವಿನೋದ್ ಕುಮಾರ್ ರೈ ಗುತ್ತು, ಶಕ್ತಿಕೇಂದ್ರದ ಅಧ್ಯಕ್ಷ ಸಂದೀಪ್ ರೈ ಬಾಜುವಳ್ಳಿ ಸಹಿತ ಹಲವರು ಉಪಸ್ಥಿತರಿದ್ದರು.