ಪುತ್ತೂರು: ತುಕಾರಾಮ ಬಾಯಾರು ನಿರ್ದೇಶನದಲ್ಲಿ ಬೀಟಾ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ತಯಾರಾಗಿರುವ “ಸಿಲಿಕಾನ್ ಸಿಟಿ” ಕನ್ನಡ ಕಿರುಚಿತ್ರದ ಅಂತಿಮ ಚಿತ್ರೀಕರಣ ಮಣಿಪಾಲದಲ್ಲಿ ಪೂರ್ಣಗೊಂಡಿದ್ದು ಡಬ್ಬಿಂಗ್ ಕೆಲಸ ನಡೆಯುತ್ತಿದೆ. ಶರತ್ಚಂದ್ರ ಬಾಯಾರು ಹಾಗೂ ತುಕಾರಾಮ ಬಾಯಾರು ನಿರ್ಮಾಣದ ಈ ಕಿರುಚಿತ್ರ ಅತೀ ಶೀಘ್ರದಲ್ಲಿ ಬಿಡುಗಡೆಯಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.
Home Uncategorized ತುಕಾರಾಮ ಬಾಯಾರು ನಿರ್ದೇಶನದ ಸಿಲಿಕಾನ್ ಸಿಟಿ ಕಿರುಚಿತ್ರ ಚಿತ್ರೀಕರಣ ಮುಕ್ತಾಯ, ಅತೀ ಶೀಘ್ರದಲ್ಲಿ ಬಿಡುಗಡೆ