ಪುತ್ತೂರು: ಶ್ರೀ ಕ್ಷೇತ್ರ ಕಾರಣಿಕ ಶ್ರೀ ಸತ್ಯ ದೇವತೆ ಪಾಷಾಣಮೂರ್ತಿ ದೈವಸ್ಥಾನ ಎಲಿಕಾದಲ್ಲಿ ಜ.14ರಂದು ಸಂಕ್ರಮಣ ಸೇವೆ ನರಿಮೊಗರು ಎಲಿಕಾದಲ್ಲಿರುವ ಶ್ರೀ ಸತ್ಯದೇವತೆ ಪಾಷಾಣಮೂರ್ತಿ ದೈವಸ್ಥಾನದಲ್ಲಿ ಬೆಳಿಗ್ಗೆ ಗಂಟೆ 10ರಿಂದ ಕಲ್ಲುರ್ಟಿ ಅಮ್ಮನಿಗೆ ದರ್ಶನ (ಮಾನೆಚ್ಚಿಲ್) ಸೇವೆ ಜರಗಲಿದೆ.
ಜ.14ರಂದು ಅಗೇಲು ಸೇವೆ ಇರುವುದಿಲ್ಲ ಎಂದು ದೈವಸ್ಥಾನದ ಮುಖ್ಯಸ್ಥ ದೇವಾನಂದ ಭಟ್ ತಿಳಿಸಿರುತ್ತಾರೆ.