ಅರಿಯಡ್ಕ;ಮಾಜಿ ಕುಂಬ್ರ ಮಂಡಲ ಪಂಚಾಯತ್ ಸದಸ್ಯ,ಹಿರಿಯ ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಅರಿಯಡ್ಕ ಗ್ರಾಮದ ಬಪ್ಪಪುಂಡೇಲು ನಿವಾಸಿ,ಕೃಷಿಕರೂ ಆಗಿದ್ದ ಮಾಯಿಲಪ್ಪ ನಾಯ್ಕ (75ವ )ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಜ.19 ರಂದು ನಿಧನರಾದರು.
ಮೃತರು ಪತ್ನಿ ಲಕ್ಷ್ಮಿ,ಪುತ್ರಿಯರಾದ ಚಂದ್ರಾವತಿ ಮತ್ತು ಸವಿತಾ ಹಾಗೂ ಸೊಸೆ ಗೀತಾ,ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.