ಕಡಬ ತಾಲೂಕು ಬಲ್ಯ ಗ್ರಾಮ ಗಾಣದಕೊಟ್ಟಿಗೆ ನಿವಾಸಿ ಆನಂದ ಗೌಡ ಮತ್ತು ಪಾರ್ವತಿ ದಂಪತಿಯ ಪುತ್ರಿ ಅಶ್ವಿನಿ ಹಾಗೂ ಕಡಬ ತಾಲೂಕು ಕೋಡಿಂಬಾಳ ಗ್ರಾಮ ಪಡೆಜ್ಜಾರು ನಿವಾಸಿ ಚಿದಾನಂದ ಗೌಡ ಮತ್ತು ಬಾಲಕ್ಕಿ ದಂಪತಿಯ ಪುತ್ರ ನವೀನರವರ ವಿವಾಹವು ಜ.20ರಂದು 102 ನೆಕ್ಕಿಲಾಡಿ ಗ್ರಾಮದ ಬೊಳ್ಳೂರು ಶ್ರೀ ಸಣ್ಮುಖ ಸುಬ್ರಾಯ ಸ್ವಾಮಿ ದೇವಸ್ಥಾನದ ಸಭಾ ಭವನದಲ್ಲಿ ನಡೆಯಿತು.