ಹಿರೆಬಂಡಾಡಿ ಗ್ರಾಮದ ಬಾರ್ಲ ತಿಮ್ಮಪ್ಪ ಗೌಡ ಮತ್ತು ನಾಗಮ್ಮ ದಂಪತಿಯ ಪುತ್ರ ಹೇಮಂತ ಹಾಗೂ ಉಪ್ಪಿನಂಗಡಿ ಕಸಬಾ ಗ್ರಾಮದ ವರೆಕ್ಕ ದಿ.ವೀರಪ್ಪ ಗೌಡ ಮತ್ತು ರೇವತಿ ದಂಪತಿಯ ಪುತ್ರಿ ತುಳಸಿ ಅವರ ವಿವಾಹವು ಜ.19ರಂದು ಪೆರಿಯಡ್ಕ ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರದಲ್ಲಿ ನಡೆಯಿತು.
ಮಾಜಿ ಶಾಸಕರಾದ ಸಂಜೀವ ಮಠಂದೂರು ಸಹಿತ ಹಲವು ಗಣ್ಯರು ಭೇಟಿ ನೀಡಿ ವಧುವರರಿಗೆ ಶುಭಹಾರೈಸಿದರು.