ಪುತ್ತೂರು:2023-24ನೇ ಸಾಲಿನ ರಾಷ್ಟ್ರಮಟ್ಟದ ಗೋಲ್ಡನ್ ಆ್ಯರೋ ಪರೀಕ್ಷೆ ಯಲ್ಲಿ ಇಲ್ಲಿನ ಮಂಜಲ್ಪಡ್ಪು ಸುದಾನ ವಸತಿಯುತ ಶಾಲೆಯ 5ನೇ ತರಗತಿಯ ವಿದ್ಯಾರ್ಥಿಗಳಾದ ನಿರುಪಮ್ ಎ ಆರ್, ಆಯುಷ್ ವಿ ರೈ, ವಿಶ್ವಾಸ್ ನಾರಾಯಣ್ ಭಟ್ ಗುಂಡಿ ಗದ್ದೆ, ವಿಹಾನ್ ರಾಮ್ ಡಿ, ಮೊಹಮ್ಮದ್ ಅಫ್ರಾಝ್, ಹನೀಶ್ ಎಸ್, ಪ್ರದ್ಯುಮ್ನ ಪಿ ನಾಯಕ್, ಪ್ರಮಿತ್ ಶೆಟ್ಟಿ ಕೆ ಕಬ್ ವಿಭಾಗದಲ್ಲಿ ಹಾಗೂ ಲಶಿಕಾ ಎಸ್ ಶೆಟ್ಟಿ, ಅದಿತಿ ಸಿ ಪಿ, ಪ್ರಾಪ್ತಿ ಬಿ ಜೆ, ಸಂಶ್ರುತ ಡಿ ಜಿ, ಫಾತಿಮಾ ಆರುಷ್ ಇವರು ಬುಲ್ ಬುಲ್ ವಿಭಾಗದಲ್ಲಿ ಉತ್ತೀರ್ಣರಾಗಿದ್ದಾರೆ.
ಇವರಿಗೆ ಶಾಲಾ ಶಿಕ್ಷಕರಾದ ಗೀತಾ ಆಚಾರ್ಯ, ರೇಖಾ, ಜೀವಿತಾ ಎಸ್ ರೈ ಇವರು ಮಾರ್ಗದರ್ಶನ ನೀಡಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯಿನಿ ಶೋಭಾ ನಾಗರಾಜ್ ತಿಳಿಸಿದ್ದಾರೆ.