ಇಂದು ಪಡುಮಲೆಯಲ್ಲಿ ಶ್ರೀ ನಾಗಬ್ರಹ್ಮರಿಗೆ ಮತ್ತು ಪರಿವಾರ ದೇವರಿಗೆ ವಿಶೇಷ ಪೂಜೆ, ತಾಯಿ ದೇಯಿ ಬೈದ್ಯೆತಿಗೆ “ದೀಪೋತ್ಸವ”

0

ಬಡಗನ್ನೂರು: ಪಡುಮಲೆ ಕೋಟಿ – ಚೆನ್ನಯ ಜನ್ಮಸ್ಥಾನ ಸಂಚಲನ ಸೇವಾ ಟ್ರಸ್ಟ್ (ರಿ) ಪಡುಮಲೆ ಕೋಟಿ ಚೆನ್ನಯರ ಜನ್ಮಸ್ಥಾನ ಮತ್ತು ಮೂಲಸ್ಥಾನ ಇದರ ವತಿಯಿಂದ ಜ.25 ರಂದು ಸಂಜೆ ಗಂ. 6 ರಿಂದ ಶ್ರೀ ನಾಗಬ್ರಹ್ಮರಿಗೆ ಮತ್ತು ಪರಿವಾರ ದೇವರಿಗೆ ವಿಶೇಷ ಪೂಜೆ, “ದೇವಿ ಸ್ವರೂಪಿಣಿ” ತಾಯಿ ದೇಯಿ ಬೈದ್ಯೆತಿಗೆ “ದೀಪೋತ್ಸವ”ವು ಜರಗಲಿರುವುದು ಕಾರ್ಯಕ್ರಮಕ್ಕೆ ಭಕ್ತಾಭಿಮಾನಿಗಳು ಆಗಮಿಸಿ, ದೇವರ ಕೃಪೆಗೆ ಪಾತ್ರರಾಗುವಂತೆ ಪಡುಮಲೆ ಕೋಟಿ ಚೆನ್ನಯ ಸಂಚಲನ ಸಮಿತಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ

LEAVE A REPLY

Please enter your comment!
Please enter your name here