ಫೆ.2: ಉಪ್ಪಿನಂಗಡಿ ಸಿಎ ಬ್ಯಾಂಕ್ ಚುನಾವಣೆ

0

ಸಾಲಗಾರರಲ್ಲದ ಕ್ಷೇತ್ರದಿಂದ ಅವಿರೋಧ ಆಯ್ಕೆ
25 ಮಂದಿ ಅಭ್ಯರ್ಥಿಗಳು ಅಂತಿಮ ಕಣದಲ್ಲಿ

ಉಪ್ಪಿನಂಗಡಿ: ಸಹಕಾರಿ ವ್ಯವಸಾಯಿಕ ಸಂಘ ನಿಯಮಿತ ಉಪ್ಪಿನಂಗಡಿ ಇದರ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯು ಫೆ.2ರಂದು ನಡೆಯಲಿದ್ದು, ಇದರಲ್ಲಿ ಸಾಲಗಾರರಲ್ಲದ ಮತಕ್ಷೇತ್ರದಿಂದ ಗೀತಾ ಅವಿರೋಧವಾಗಿ ಆಯ್ಕೆಯಾಗಿದ್ದು, 25 ಅಭ್ಯರ್ಥಿಗಳ ಅಂತಿಮ ಕಣದಲ್ಲಿದ್ದಾರೆ.


ಕಣದಲ್ಲಿರುವ ಅಭ್ಯರ್ಥಿಗಳು:
ಸಾಲಗಾರರ ಕೃಷಿಯೇತರ ಮತಕ್ಷೇತ್ರ (ಸಾಮಾನ್ಯ ಸ್ಥಾನ):
ರವೀಂದ್ರ ಗೌಡ, ರಾಜೇಶ್, ಸಾಲಗಾರರ ಮತಕ್ಷೇತ್ರ ಕೃಷಿ ಸಾಲದಿಂದ (ಸಾಮಾನ್ಯ ಸ್ಥಾನ): ಕವಿರಾಜ್ ಜಿ., ಚಂದ್ರಪ್ರಕಾಶ್, ರೂಪೇಶ ರೈ, ವಸಂತ ಪಿ., ಕೆ.ವಿ. ಪ್ರಸಾದ, ಶ್ರೀರಾಮ, ಶೇಖರ ಪೂಜಾರಿ, ಸತೀಶ್ ಎನ್. ಶೆಟ್ಟಿ, ಸದಾನಂದ ಶೆಟ್ಟಿ ಜಿ., ಸುಬ್ರಹ್ಮಣ್ಯ ಕುಮಾರ್ ಅಗರ್ತ.
ಸಾಲಗಾರರ ಮತಕ್ಷೇತ್ರ ಕೃಷಿ ಸಾಲದಿಂದ (ಮಹಿಳಾ ಮೀಸಲು): ಅನಿ ಮಿನೇಜಸ್, ಉಷಾ, ಪ್ರೆಸಿಲ್ಲಾ ಡಿಸೋಜ, ಸಂಧ್ಯಾ, ಸಾಲಗಾರರ ಮತಕ್ಷೇತ್ರ ಕೃಷಿ ಸಾಲದಿಂದ (ಹಿಂ. ಪ್ರವರ್ಗ ‘ಎ’ ಮೀಸಲು ಸ್ಥಾನ: ಕಲಂದರ್ ಶಾಫಿ, ಶಿವಚಂದ್ರ ಎನ್., ಸುನೀಲ್ ದಡ್ಡು.
ಸಾಲಗಾರ ಮತ ಕ್ಷೇತ್ರ ಕೃಷಿ ಸಾಲದಿಂದ (ಹಿಂ. ಪ್ರವರ್ಗ ‘ಬಿ’ ಮೀಸಲು ಸ್ಥಾನ): ದಯಾನಂದ ಎಸ್. ಬಾಲಚಂದ್ರ ಜಿ., ಸಾಲಗಾರರ ಮತ ಕ್ಷೇತ್ರ ಕೃಷಿ ಸಾಲದಿಂದ (ಪ.ಜಾತಿ ಮೀಸಲು ಸ್ಥಾನ): ತನಿಯ ಮುಗೇರ, ಸುಂದರ ಕೆ., ಸಾಲಗಾರರ ಮತ ಕ್ಷೇತ್ರ ಕೃಷಿ ಸಾಲದಿಂದ (ಪ.ಪಂಗಡ ಮೀಸಲು ಸ್ಥಾನ): ರಾಘವ ನಾಯ್ಕ, ಸಿದ್ಧಪ್ಪ ನಾಯ್ಕ ಪಿ. ಅಂತಿಮ ಕಣದಲ್ಲಿದ್ದಾರೆ.


LEAVE A REPLY

Please enter your comment!
Please enter your name here