ಉತ್ತರಾಖಂಡ ರಾಷ್ಟ್ರೀಯ ಬೀಚ್ ವಾಲಿಬಾಲ್ ಪಂದ್ಯಾಟ:ರಾಜ್ಯ ತರಬೇತುದಾರರಾಗಿ ಇರ್ಷಾದ್ ಕೌಡಿಚ್ಚಾರ್ ಆಯ್ಕೆ

0

ಪುತ್ತೂರು: ಉತ್ತರಾಖಂಡದಲ್ಲಿ ನಡೆಯಲಿರುವ 38 ನೇ ರಾಷ್ಟ್ರೀಯ ಬೀಟ್ ವಾಲಿಬಾಲ್ ಪಂದ್ಯಾಟದಲ್ಲಿ ಕರ್ನಾಟಕ ರಾಜ್ಯ ತರಬೇತುದಾರರಾಗಿ ಇರ್ಷಾದ್ ಕೌಡಿಚ್ಚಾರ್ ಆಯ್ಕೆಯಾಗಿದ್ದಾರೆ.

ಇವರು ಮಂಗಳೂರು ಯುನಿವರ್ಸಿಟಿ ವಾಲಿಬಾಲ್ ಹಾಗೂ ಕಬಡ್ಡಿಯ ಮಾಜಿ ಆಟಗಾರರಾಗಿದ್ದಾರೆ. ಇವರು ಹಲವು ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದಾರೆ. ಇವರು ಅರಿಯಡ್ಕ ಗ್ರಾಮದ ಕೌಡಿಚ್ಚಾರು ನಿವಾಸಿಯಾಗಿದ್ದಾರೆ.

LEAVE A REPLY

Please enter your comment!
Please enter your name here