ಕಾಯರುಮುಗೇರು ಕಿನ್ಯ ಬಾರಿಕೆ ದೈವ ನರ್ತಕರಿಗೆ ಸನ್ಮಾನ

0

ಪುತ್ತೂರು: ಸುಮಾರು 500 ವರ್ಷಗಳ ಇತಿಹಾಸವಿರುವ ಕಾಯರುಮುಗೇರು ಕಿನ್ಯಬಾರಿಕೆ ರಾಜನ್ ದೈವಗಳ ನೇಮೋತ್ಸವದಲ್ಲಿ ಕಳೆದ 75 ವರ್ಷಗಳಿಂದ ದೈವ ನರ್ತಕರಾಗಿ ಸೇವೆ ಸಲ್ಲಿಸುತ್ತಿರುವ ಕಡ್ಯ ಮನೆತನದ ಕರಿಯ ಅಜಿಲಾಯ ಕಾಯರುಮುಗೇರು ಕುಟುಂಬಸ್ಥರು ಹಾಗು ಕರಂದ್ಲಾಜೆ ಮನೆಯವರು ಶಾಲು, ಹೊದಿಸಿ ಗೌರವಿಸಿ ಸನ್ಮಾನಿಸಿದರು. ಕುಟುಂಬದ ಯಜಮಾನ ಹಾಗೂ ಕುಟುಂಬಸ್ಥರು ಉಪಸ್ಥಿರತರಿದ್ದರು.

LEAVE A REPLY

Please enter your comment!
Please enter your name here