ಶುಭವಿವಾಹ : ಮಂಜುನಾಥ – ಯಶ್ವಿನಿ February 7, 2025 0 FacebookTwitterWhatsApp ಪುಣಚ ಗ್ರಾಮದ ಪಾರ್ತಿಮೂಲೆ ಬಾಲಪ್ಪ ನಾಯ್ಕರ ಪುತ್ರ ಮಂಜುನಾಥ ಹಾಗೂ ಪುಣಚ ಗ್ರಾಮದ ಕೆಲ್ಲಾಳಿ ಶಿವಪ್ಪ ನಾಯ್ಕರ ಪುತ್ರಿ ಯಶ್ವಿನಿ ಯವರ ವಿವಾಹವು ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಶ್ರೀದೇವಿ ಭವನದಲ್ಲಿ ಫೆ.7ರಂದು ನಡೆಯಿತು.