ಪುತ್ತೂರು: ಶ್ರೀ ಮಹಾಲಿಂಗೇಶ್ವರ ಬ್ರಹ್ಮ ಮೊಗೇರ ಆರಾಧನಾ ಟ್ರಸ್ಟ್ (ರಿ)ಪುತ್ತೂರು ಇದರ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇತ್ತೀಚೆಗೆ ನಡೆಯಿತು.
ಅಧ್ಯಕ್ಷರಾಗಿ ಗಣೇಶ್ ಸಂಪ್ಯ, ಸಂಚಾಲಕರಾಗಿ ನವೀನ್ ಸಾಮೆತ್ತಡ್ಕ, ಗೌರವಾಧ್ಯಕ್ಷರಾಗಿ ಪರಮೇಶ್ವರ ಕುದ್ಕೋಳಿ, ಪ್ರಧಾನ ಕಾರ್ಯದರ್ಶಿಯಾಗಿ ಪ್ರಶಾಂತ್ ತ್ಯಾಗರಾಜನಗರ, ಉಪಾಧ್ಯಕ್ಷರಾಗಿ ಲೊಕೇಶ್ ಎಮ್ ಎಚ್, ಕೋಶಾಧಿಕಾರಿಯಾಗಿ ನವೀನ್ ಶಾಂತಿನಗರ, ಸಂಘಟನಾ ಕಾರ್ಯದರ್ಶಿಯಾಗಿ ಕೇಶವ ಕಬಕ, ಜೊತೆ ಕಾರ್ಯದರ್ಶಿಯಾಗಿ ರಾಜೇಶ್ ಶೆವಿರೆ, ಜೊತೆ ಕೊಶಾಧಿಕಾರಿಯಾಗಿ ಪ್ರವೀಣ್ ಕೆಮ್ಮಾಯಿ, ಮಾಧ್ಯಮ, ಸಂಪರ್ಕ ವಿಭಾಗದಲ್ಲಿ ಸಂಧ್ಯಾ ದಾರಂದಕುಕ್ಕು ಅವರನ್ನು ಆಯ್ಕೆ ಮಾಡಲಾಯಿತು.