ನಿಶ್ಚಿತಾರ್ಥ : ಸುಮಿತ್ರ-ತಿಲಕೇಶ್

0

ಪುತ್ತೂರು ತಾಲೂಕು ನರಿಮೊಗರು ಗ್ರಾಮದ ಉಪ್ಪಳ ಮನೆ ಬಾಬು ಗೌಡರ ಪುತ್ರಿ ಸುಮಿತ್ರ ಹಾಗೂ ಬೆಳ್ತಂಗಡಿ ತಾಲೂಕು ಮಚ್ಚಿನ ಗ್ರಾಮದ ಕಜೆ,ಮಾಯಿಲೋಡೆ ಮನೆ ’ಸೂರ್ಯವಂಶಿ’ನಿಲಯದ ದಿವಾಕರ ಗೌಡರ ಪುತ್ರ ತಿಲಕೇಶ್‌ರವರ ವಿವಾಹ ನಿಶಿತಾರ್ಥ ಫೆ.16ರಂದು ನರಿಮೊಗರು ಉಪ್ಪಳ ಮನೆಯಲ್ಲಿ ನಡೆಯಿತು.

LEAVE A REPLY

Please enter your comment!
Please enter your name here