ದೇರ್ಲ ನಿವಾಸಿ ದೇವಪ್ಪ ನಾಯ್ಕ ನಿಧನ February 20, 2025 0 FacebookTwitterWhatsApp ಕೆಯ್ಯೂರು: ಕೆಯ್ಯೂರು ಗ್ರಾಮದ ದೇರ್ಲ ನಿವಾಸಿ ದೇವಪ್ಪ ನಾಯ್ಕ (70.ವ) ಅಸೌಖ್ಯದಿಂದ ಸ್ವಗೃಹದಲ್ಲಿ ಫೆ.19ರಂದು ನಿಧನರಾದರು. ಮೃತರು ಪತ್ನಿ ಪುಷ್ಪಾವತಿ, ಪುತ್ರರಾದ ರವೀಂದ್ರ ,ರಾಜೇಶ ಪುತ್ರಿ ನಳಿನಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಮನೆಗೆ ಅನೇಕ ಗಣ್ಯರು ಆಗಮಿಸಿ ಸಂತಾಪ ಸೂಚಿಸಿದರು.