ಅಧ್ಯಕ್ಷ ಜಯಂತ ಗೌಡ ಕರ್ಕುಂಜ, ಪ್ರ.ಕಾರ್ಯದರ್ಶಿ ವೇದಾವತಿ
ಪುತ್ತೂರು: ಬಪ್ಪಳಿಗೆಯ ರಾಗಿಕಮೇರಿ ಹಿ.ಪ್ರಾ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಜಯಂತ ಗೌಡ ಕರ್ಕುಂಜ, ಕಾರ್ಯದರ್ಶಿಯಾಗಿ ಪಿ.ಬಿ ಅಬ್ದುಲ್ಲಾ ಆಯ್ಕೆಯಾಗಿದ್ದಾರೆ.
ಸಮಿತಿಯ ಉಪಾಧ್ಯಕ್ಷರಾಗಿ ವೇದಾವತಿ ಕೋಶಾಧಿಕಾರಿಯಾಗಿ ಮೋಹನ ನೆಲ್ಲಿಗುಂಡಿ, ಸಂಚಾಲಕರಾಗಿ ಕೃಷ್ಣಪ್ರಸಾದ್ ಸಿಂಗಾಣಿ, ಸಹ ಸಂಚಾಲಕ ರಜಾಕ್ ಬಪ್ಪಳಿಗೆ, ಸದಸ್ಯರಾಗಿ ಹೊನ್ನಪ್ಪ ಗೌಡ ಅರ್ಬಿ, ಲೋಲಾಕ್ಷ ಬಪ್ಪಳಿಗೆ, ಶೋಭಾ ಜಗನ್ನಾಥ ಬಲ್ನಾಡು, ಬಾಲಕೃಷ್ಣ ಸಿಂಗಾಣಿಯವರು ಆಯ್ಕೆಯಾಗಿದ್ದಾರೆ.