ಶುಭವಿವಾಹ : ಲೋಕೇಶ-ವೀಣಾಶ್ರೀ February 21, 2025 0 FacebookTwitterWhatsApp ಕಡಬ ತಾಲೂಕು ರಾಮಕುಂಜ ಗ್ರಾಮದ ದೊಡ್ಡ ಉರ್ಕ ಶಶೀಂದ್ರ ಗೌಡರ ಪುತ್ರ ಲೋಕೇಶ ಹಾಗೂ ಕಡಬ ತಾಲೂಕು ಕೊಣಾಜೆ ಗ್ರಾಮದ ಪುತ್ತಿಗೆ ಬರೆಮೇಲು ಸೂರಪ್ಪ ಗೌಡರ ಪುತ್ರಿ ವೀಣಾಶ್ರೀ ಅವರ ವಿವಾಹವು ಫೆ.19ರಂದು ರಾಮಕುಂಜ ಶ್ರೀ ರಾಮಕುಂಜೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ನಡೆಯಿತು.