ಪುತ್ತೂರು: ಮುಖ್ಯರಸ್ತೆಯ ಅರುಣಾ ಕಲಾಮಂದಿರದ ಸಮೀಪದ ಕೃಷ್ಣಪ್ರಸಾದ್ ಬಿಲ್ಡಿಂಗ್‌ನಲ್ಲಿ ಕಾರ್ಯಾಚರಿಸುತ್ತಿರುವ ವಿ ಟಾಕ್ ಸ್ಪೋಕನ್ ಇಂಗ್ಲೀಷ್ ಅಕಾಡೆಮಿಯಲ್ಲಿ Online ಹೊಸ ಬ್ಯಾಚು (ರಾತ್ರಿ 7ರಿಂದ 8.30ರವರೆಗೆ) ಮಾ.3ರಿಂದ ಆರಂಭವಾಗಲಿದೆ.
ಸೀಮಿತ ಸೀಟುಗಳು ಲಭ್ಯವಿದ್ದು ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳು, ಗೃಹಿಣಿಯರು ಹಾಗೂ ಎಲ್ಲಾ ಆಸಕ್ತರು ಮೊಬೈಲ್ ನಂ. 9480491818ಗೆ ಕರೆ ಮಾಡಿ ತಮ್ಮ ಹೆಸರನ್ನು ನೋಂದಾಯಿಸಬೇಕಾಗಿ ಪ್ರಕಟಣೆ ತಿಳಿಸಿದೆ.