ಪುತ್ತೂರು: ಪ್ರಗತಿಪರ ಕೃಷಿಕರಾಗಿದ್ದ ಬೆಳ್ಳಿಪ್ಪಾಡಿ ಗ್ರಾಮದ ಕೈಲಾಜೆ ಬಾಬು ಗೌಡ(82ವ.)ರವರು ಅಲ್ಪಕಾಲದ ಅಸೌಖ್ಯದಿಂದಾಗಿ ಫೆ.24ರಂದು ರಾತ್ರಿ 11 ಗಂಟೆ ಸುಮಾರಿಗೆ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ ದೇವಕಿ, ಪುತ್ರರಾದ ವಸಂತ, ಪ್ರಸಾದ್, ಸುದ್ದಿ ಬಿಡುಗಡೆ ವರದಿಗಾರ ರಮೇಶ್, ಪುತ್ರಿಯರಾದ ಸುಶೀಲ, ಗಿರಿಜಾ ಹಾಗೂ ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.