





ಪುತ್ತೂರು: ಶ್ರೀ ಮಹಮ್ಮಾಯಿ ಸೌಹಾರ್ದ ಸಹಕಾರಿ ಸಂಘ ನಿಯಮಿತ ಪುತ್ತೂರು ಇದರ ಮುಂದಿನ 5 ವರ್ಷದ ಅವಧಿಯ ಆಡಳಿತ ಮಂಡಳಿಯ ನಿರ್ದೇಶಕರ 14 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗಿದೆ.


ಆಯ್ಕೆಯಾದ ನಿರ್ದೇಶಕರು:
ರಾಮಚಂದ್ರ ನಾಯ್ಕ ಕೇಪುಳು, ಪಿ. ಚೋಮ ನಾಯ್ಕ ಕೃಷ್ಣನಗರ, ಕೆ. ಸುಂದರ ನಾಯ್ಕ ಕರ್ಕುಂಜ ಬಪ್ಪಳಿಗೆ, ಡಿ. ರಾಮಕೃಷ್ಣ ನಾಯ್ಕ ಪಿಂಡಿವನ ಕಣಿಯೂರು, ರಾಮ ನಾಯ್ಕ ಎಸ್.ಜಿ. ಮಹಾದೇವಿ ನಗರ ಅಳಪೆ-ಮಂಗಳೂರು, ಗೋಪಾಲಕೃಷ್ಣ ನಾಯ್ಕ ಸೌಗಂಧಿಕಾ ಕೇಪುಳು ಸಾಲ್ಮರ, ಸದಾಶಿವ ವಿ.ಯಸ್ ಅಡ್ಯಾಲು ಕಬಕ, ಶಿವಪ್ಪ ನಾಯ್ಕ ಯಸ್ ರಕ್ತೇಶ್ವರಿ ದೇವಸ್ಥಾನ ಬಳಿ ನೆಹರುನಗರ, ಎಮ್. ವೆಂಕಪ್ಪ ನಾಯ್ಕ ಶಿವಕೃಪ ವಿದ್ಯಾನಗರ, ಕರುಣಾಕರ ಟಿ.ಎನ್ ಪಾಂಗ್ಲಾಯಿ ಪುತ್ತೂರು ಕಸಬಾ, ಕೆ. ಶೀನ ನಾಯ್ಕ ಅಮೂಲ್ಯ ಗಣೇಶ್ ಭಾಗ್ ನೆಹರೂನಗರ, ಹೆಚ್. ಹೇಮಾವತಿ ಗಾಳಿಹಿತ್ತು ವಿಟ್ಲ, ಕುಸುಮ ಎಸ್. ನಾಯ್ಕ ಕುಸುಮ ನಿಲಯ ಕೃಷ್ಣನಗರ ಮತ್ತು ಪೂವಪ್ಪ ನಾಯ್ಕ ಕುಂಞಕುಮೇರು ಕಾವು ಇವರನ್ನು ಆಯ್ಕೆಯಾದರು. ಚುನಾವಣಾ ರಿಟರ್ನಿಂಗ್ ಅಧಿಕಾರಿ ನವೀನ್ ಕುಮಾರ್ ಎಂ.ಎಸ್. ಇವರು ಚುನಾವಣಾ ಪ್ರಕ್ರಿಯೆ ನಡೆಸಿದರು.















