ಪುತ್ತೂರು: ನೆಹರೂನಗರದ ಪಟ್ಲ ಪ್ಲಾನೆಟ್ನಲ್ಲಿ ಮಾ.2ರಂದು ಬೆಳಿಗ್ಗೆ ಜೀವ ಮೆಡಿಕಲ್ಸ್ ಶುಭಾರಂಭಗೊಳ್ಳಲಿದೆ. ಡಾ.ಅಜಿತ್ ಹೆಗ್ಡೆ ಉದ್ಘಾಟಿಸಲಿದ್ದು ಡಾ.ಹರೀಶ್ ಮಡಿವಾಳ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.ನಮ್ಮಲ್ಲಿ ಎಲ್ಲಾ ತರಹದ ಔಷಧಿಗಳು ಲಭ್ಯವಿದ್ದು ಬೆಳಿಗ್ಗೆ 7.30ರಿಂದ ರಾತ್ರಿ 10.30 ರ ತನಕ ತೆರೆದಿರುತ್ತದೆ. ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಮೆಡಿಕಲ್ಸ್ನ ಮಾಲಕ ರವಿಸಂಪತ್ ನಾಯ್ಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.