ಕೆರೆಮೂಲೆ ನಿವಾಸಿ ಕೆ.ದೇವಪ್ಪ ನಾಯ್ಕ ನಿಧನ March 1, 2025 0 FacebookTwitterWhatsApp ಪುತ್ತೂರು: ಮಾಡನ್ನೂರು ಗ್ರಾಮದ ಕೆರೆಮೂಲೆ ನಿವಾಸಿ ಕೆ.ದೇವಪ್ಪ ನಾಯ್ಕ(66.ವ)ಅವರು ಫೆ.28ರಂದು ನಿಧನರಾದರು. 37ವರ್ಷ ಪೋಸ್ಟ್ ಮ್ಯಾನ್ ಆಗಿ ಸೇವೆ ಸಲ್ಲಿಸಿದ್ದಾರೆ. ಮೃತರು ಪತ್ನಿ ಲಕ್ಷ್ಮೀ, ಮಗ ಅಜಿತ್, ಸೊಸೆ ವಿನಯ, ಮೊಮ್ಮಗ ಏಶಿತ್ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.