ಶುಭ ವಿವಾಹ-ಪ್ರಜ್ಞಾ- ಲೋಕೇಶ್

0

ನಿಡ್ಪಳ್ಳಿ: ಬೆಟ್ಟಂಪಾಡಿ ಗ್ರಾಮದ ಆನಡ್ಕ ಪ್ರೇಮಲತಾ ಜಯರಾಮ ರೈ ಯವರ ಪುತ್ರಿ ಪ್ರಜ್ಞಾ ಹಾಗೂ ಕೆಯ್ಯೂರು ಅಣಿಲೆ ರತ್ನಾವತಿ ತಿಮ್ಮಪ್ಪ ರೈಯವರ ಪುತ್ರ ಲೋಕೇಶ್ ಇವರ ವಿವಾಹ ಪುತ್ತೂರು ಕೊಂಬೆಟ್ಟು ಎಂ.ಸುಂದರ್ ರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಮಾ.2ರಂದು ನಡೆಯಿತು.

LEAVE A REPLY

Please enter your comment!
Please enter your name here