ಶುಭ ವಿವಾಹ – ಸುರೇಶ್-ಪವಿತ್ರ March 3, 2025 0 FacebookTwitterWhatsApp ನಿಡ್ಪಳ್ಳಿ: ಬಡಗನ್ನೂರು ಗ್ರಾಮದ ಸಾರೆಪ್ಪಾಡಿ ದಿ.ನಾರಾಯಣ ಗೌಡರವರ ಪುತ್ರ ಸುರೇಶ್ ಹಾಗೂ ನಿಡ್ಪಳ್ಳಿ ಗ್ರಾಮದ ಚೆಲ್ಯರಮೂಲೆ ದಿ.ನಾಗಪ್ಪ ಗೌಡರ ಪುತ್ರಿ ಪವಿತ್ರ ಇವರ ವಿವಾಹ ನಿಡ್ಪಳ್ಳಿ ಶ್ರೀ ಶಾಂತದುರ್ಗಾ ದೇವಸ್ಥಾನದಲ್ಲಿ ಮಾ.2ರಂದು ನಡೆಯಿತು.