ಕೌಡಿಚ್ಚಾರು ಬದ್ರಿಯಾ ಮಸೀದಿಯಲ್ಲಿ ಇಫ್ತಾರ್ ಕೂಟ March 12, 2025 0 FacebookTwitterWhatsApp ಕೌಡಿಚ್ಚಾರು: ಪವಿತ್ರ ರಂಝಾನ್ ತಿಂಗಳ ಪ್ರಯುಕ್ತ ಅರಿಯಡ್ಕ ಗ್ರಾಮದ ಕೌಡಿಚ್ಚಾರು ಬದ್ರಿಯಾ ಮಸೀದಿಯಲ್ಲಿ ಮಾ.11ರಂದು ಇಫ್ತಾರ್ ಕೂಟ ನಡೆಯಿತು. ಗಲ್ಫ್ ಏರ್ ಸೆಲೂನ್ ಮಾಲಕರಾದ ಆಸಿಫ್ ಇವರು ಇಫ್ತಾರ್ ಕೂಟವನ್ನು ಏರ್ಪಡಿಸಲಾಯಿತು.