ಈಶ್ವರಮಂಗಲ : ವಿದ್ಯುತ್ ಕಂಬದ ಮೇಲೆ ಬಿದ್ದ ಮರ ತೆರವು March 13, 2025 0 FacebookTwitterWhatsApp ಪುತ್ತೂರು: ಮಾ. 12ರಂದು ಸುರಿದ ಗಾಳಿ ಮಳೆಗೆ ಈಶ್ವರಮಂಗಲದ ನೂಜಿಬೈಲು ಎಂಬಲ್ಲಿ ವಿದ್ಯುತ್ ಕಂಬದ ಮೇಲೆ ಮರ ಬಿದ್ದ ಘಟನೆ ನಡೆದಿದೆ. ವಿದ್ಯುತ್ ಕಂಬದ ಮೇಲೆ ಬಿದ್ದ ಮರವನ್ನು ಪವರ್ ಮ್ಯಾನ್ ಸಂಪತ್ ರವರ ಸಹಕಾರದಲ್ಲಿ ಹರೀಶ್ ನೂಜಿಬೈಲು ರವರು ಸಮಾಜ ಸೇವೆ ಮಾಡುವ ಮೂಲಕ ತೆರವು ಕಾರ್ಯ ನಡೆಸಿದರು.