ಕೆಯ್ಯೂರು: ಕೆಯ್ಯೂರು ಗ್ರಾಮದ ಕೆಯ್ಯೂರು ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಮಾ.27ರಂದು ಶ್ರೀ ದೇವಿಯ ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ಶ್ರೀದೇವಿ ದರ್ಶನ ಬಳಿ ನಡೆಯುತ್ತಿದ್ದ ವೇಳೆ ಬಾನಂಗಳದಲ್ಲಿ ಗರುಡ ದೇವನ ದರ್ಶನ ಕಂಡು ಭಕ್ತಾದಿಗಳು ಸಂತೋಷಗೊಂಡರು.
ಕೆಯ್ಯೂರು ಜಾತ್ರೋತ್ಸವ ಸುದ್ದಿ ಯೂಟ್ಯೂಬ್ ಚಾನಲ್ ನಲ್ಲಿ ಪ್ರಸಾರ ಮಾಡಲಾಗಿದೆ.