ಬೇಸಿಗೆಯಲ್ಲಿ ಬೆವರದಂತೆ ಮೇಕಪ್ ಮಾಡಿಕೊಳ್ಳೋದು ಹೇಗೆ? ನಿಮ್ಮ ಮೇಕಪ್ ಫ್ರೆಶ್ ಆಗಿರಬೇಕಾದ್ರೆ ಇಲ್ಲಿದೆ ಟಿಪ್ಸ್…!!

0

ಬೇಸಿಗೆಯಲ್ಲಿ ಎಂಥದ್ದೇ ಫೇಸ್ ಕ್ರೀಂ, (face cream) ಮೇಕಪ್ (Makeup) ಹಾಕಿದ್ರೂ ಬೆವರಿಗೆ ಬೇಗ ಅಳಿಸಿ ಹೋಗುತ್ತದೆ. ಇದು ಮುಖದ ಲುಕ್ ಮತ್ತು ತಾಜಾತನ ಹಾಳು ಮಾಡುತ್ತದೆ. ಚಂದನೆಯ ಮೇಕಪ್ ಮಾಡಿ, ಮುದ್ದಾಗಿ ಕಾಣಬೇಕೆನ್ನುವ ಬಹಳಷ್ಟು ಮಂದಿ ಬೇಸಿಗೆ ಋತು ಎಂದರೆ ಮೂಗು ಮುರಿಯುತ್ತಾರೆ. ಏಕೆಂದರೆ, ಬೇಸಿಗೆಯಲ್ಲಿ ಧಗೆಯ ಜೊತೆಗೆ ಬೆವರು (Sweat) ಸಾಮಾನ್ಯ. ಹಲವು ಸಮಯ (Time) ವ್ಯಯಿಸಿ ಮಾಡಿದ ಮೇಕಪ್ ಬೆವರಿನಿಂದಾಗಿ ಒಂದಿಷ್ಟು ಹಾಳಾಗಿ ಹೋಗುತ್ತದಲ್ಲ ಎಂಬ ಚಿಂತೆ ಅವರದ್ದು. ಹೀಗೆ ಮುಖದ ಮೇಕಪ್ ಬೇಗ ಹಾಳಾಗುವುದನ್ನು ತಡೆಯಲು ಇಲ್ಲಿದೆ ಲಾಂಗ್ ಲಾಸ್ಟಿಂಗ್ ಮೇಕಪ್ ಟಿಪ್ಸ್…

ಸರಿಯಾದ ಪ್ರೈಮರ್ ಬಳಸಿ (Use the right primer)
ಮುಖಕ್ಕೆ ಮಾಯಿಶ್ಚರೈಸರ್ ಹಚ್ಚಿದ ಬಳಿಕ ಒಂದೊಳ್ಳೆಯ ಪ್ರೈಮರ್ ಹಚ್ಚಬೇಕು. ಪ್ರೈಮರ್ ನಿಮ್ಮ ಮೇಕಪ್ ಹೆಚ್ಚು ಸಮಯಗಳ ಕಾಲ ಇರುವಂತೆ ಮಾಡುವುದು ಮಾತ್ರವಲ್ಲ, ಅದಕ್ಕಿಂತಲೂ ಹೆಚ್ಚಿನದ್ದನ್ನು ಮಾಡುತ್ತದೆ. ಮೇಕಪ್ ಹಚ್ಚಲು ಅದು ನಿಮ್ಮ ಮುಖವನ್ನು ಸಿದ್ಧಪಡಿಸುತ್ತದೆ. ಮ್ಯಾಟಿಫೈಯಿಂಗ್ ಪ್ರೈಮರ್ ಅನ್ನು ಬಳಸುವುದು ಎಣ್ಣೆ ಮುಕ್ತ ಮತ್ತು ಶಾಖ ನಿರೋಧಕ ಮೇಕಪನ್ನು ಹೊಂದಲು ಇರುವ ಸುಲಭವಾದ ಮಾರ್ಗಗಳಲ್ಲಿ ಒಂದು.

Click This Link To Buy Any Branded Primer 👇👇👇 ( ಯಾವುದೇ ಬ್ರಾಂಡೆಡ್ ಪ್ರೈಮರ್ ಖರೀದಿಸಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ)
https://shorturl.at/YQZI2
https://shorturl.at/knqzG
https://shorturl.at/jhuE9
https://shorturl.at/LAgGv
https://shorturl.at/pGSSl
https://shorturl.at/90Dc0

ಹಗುರವಾದ ಬೇಸ್ ಹಚ್ಚಿ (Apply a light base)
ಬೇಸಿಗೆಯಲ್ಲಿ ಮೇಕಪ್ ಮಾಡುವಾಗ ಬೇಸ್ ಕಡಿಮೆ ಹಚ್ಚುವುದು ಉತ್ತಮ. ಇಲ್ಲವಾದಲ್ಲಿ ಬೆವತಾಗ ನಿಮ್ಮ ಮೇಕಪ್ ಪದರ ಪದರವಾಗಿ ಎದ್ದು ಕಾಣಬಹುದು. ಮುಖ್ಯವಾಗಿ ನೀವು ಮಾಸ್ಕ್ ಹಾಕಿದಾಗ, ನಿಮ್ಮ ಮುಖದ ಮೇಲೆ ಬೆವರು ಹೆಚ್ಚಿರುತ್ತದೆ ಮತ್ತು ಅಧಿಕ ಬೇಸ್ನ್ ಕಾರಣದಿಂದ ಚರ್ಮದ ರಂಧ್ರಗಳು ಮುಚ್ಚಿಕೊಳ್ಳಬಹುದು. ಫೌಂಡೇಶನ್ ಹಚ್ಚದೇ ಇರುವುದು ಉತ್ತಮ. ಸಹಜ ಫಿನಿಶ್ಗಾ್ಗಿ ಕನ್ಸೀಲರ್ ಬಳಸಿ. ಸಾಧ್ಯವಾದರೆ ಬಿಬಿ ಕ್ರೀಮ್ ಬಳಸಿ. ನಿಮಗೆ ಫೌಂಡೇಶನ್ ಇಲ್ಲದ ಮೇಕಪ್ ಸಾಧ್ಯವಿಲ್ಲ ಎಂದಾದಲ್ಲಿ, ಮ್ಯಾಟ್ ಟೆಕ್ಸ್ಚರ್ ಮತ್ತು ಫಿನಿಷ್ ಹೊಂದಿರುವ ಫೌಂಡೇಶನ್ ಬಳಸಿ.

ಪೌಡರ್ ಬ್ಲಷ್ ಬಳಸದಿರಿ (Don’t use powder blush)
ಬ್ಲಷ್ , ನಿಮ್ಮ ಲುಕ್ ಅನ್ನು ಇನ್ನಷ್ಟು ಸುಂದರಗೊಳಿಸುತ್ತದೆ ಎಂಬುವುದೇನೋ ನಿಜ, ಆದರೆ ಬೇಸಿಗೆಯಲ್ಲಿ ಪೌಡರ್ ಬ್ಲಷ್ ಬಳಸಿದರೆ ನಿಮ್ಮ ಮುಖದ ಮೇಕಪ್ ಪದರ ಪದರವಾಗಿ ಎದ್ದಿರುವಂತೆ ಕಾಣಬಹುದು. ಅದಕ್ಕೆ ಪರಿಹಾರವೆಂದರೆ, ನೀವು ಜೆಲ್ ಅಥವಾ ಬ್ಲಷ್ ಸ್ಟೇನ್ ಅನ್ನು ಬಳಸಿ, ನಂತರ ಅದರ ಮೇಲೆ ಕ್ರೀಮಿ ಲಿಪ್ಸ್ಟಿ ಕ್ ಹಚ್ಚಬಹುದು.

ಹೈಲೈಟರ್ ಅನ್ನು ಮರೆಯದಿರಿ (Don’t forget the highlighter)
ಎಲ್ಲರಿಗೂ ಬೇಸಿಗೆಕಾಲದಲ್ಲಿ ಹೊಳೆಯುವ , ಉತ್ತಮ ಹಾಗೂ ನೈಸರ್ಗಿಕ ತ್ವಚೆ ಹೊಂದುವ ಆಸೆ ಇರುತ್ತದೆ. ಬೆವರು ನಿರೋಧಕ ಮೇಕಪ್ ಮ್ಯಾಟ್ ಉತ್ಪನ್ನಗಳನ್ನು ಬಳಸುವುದರಿಂದ ಮುಖದ ಹೊಳಪು ಕಡಿಮೆ ಆದಂತೆ ಎನಿಸಬಹುದು, ಅದಕ್ಕಾಗಿ ನಿಮ್ಮ, ಮೂಗು, ಗಲ್ಲ, ಹುಬ್ಬಿನ ಮೂಳೆ ಮುಂತಾದೆಡೆ ಹೈಲೈಟರ್ ಬಳಸಿ.

Click This Link To Buy Any Branded highlighter 👇👇👇 ( ಯಾವುದೇ ಬ್ರಾಂಡೆಡ್ ಹೈಲೈಟರ್ ಖರೀದಿಸಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ)
https://shorturl.at/dx9KA
https://shorturl.at/iTmJW
https://shorturl.at/NLqiR
https://shorturl.at/5cXN5


ಪಾರದರ್ಶಕ ಐಶ್ಯಾಡೋ (Transparent eyeshadow)
ಗಾಢ ಬಣ್ಣದ, ಆಳವಾದ ಐಶ್ಯಾಡೋಗಳ ಸೌಂದರ್ಯ ಮೆಚ್ಚುವಂತದ್ದೇ. ಆದರೆ ಬೇಸಿಗೆಯಲ್ಲಿ ಅದು ಕೊಂಚ ಅತಿ ಎನಿಸಿಕೊಳ್ಳಬಹುದು. ನಿಮ್ಮ ಬೇಸಗೆಯ ಮೇಕಪ್ ಹದವಾಗಿ ಕಾಣಿಸಿಕೊಳ್ಳುವಂತೆ ಮಾಡಲು, ಪಾರದರ್ಶಕ, ನೀಲಿ ಬಣ್ಣದ ವರ್ಣಗಳನ್ನು ಬಳಸಿ. ತಿಳಿಯಾದ ಶೇಡ್ಗಮಳು ಬೇಸಿಗೆಗೆ ಹೊಂದಿಕೊಳ್ಳುತ್ತವೆ.

Click This Link To Buy Any Branded eyeshadow 👇👇👇 ( ಬ್ರಾಂಡೆಡ್ eyeshadow ಖರೀದಿಸಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ)
https://shorturl.at/REYpS
https://shorturl.at/vS3kU
https://shorturl.at/f8BlK

ವಾಟರ್ ಪ್ರೂಫ್ ಮಸ್ಕರಾ (Waterproof mascara)
ಬೇಸಿಗೆಯಲ್ಲಿ ವಾಟರ್ ಪ್ರೂಫ್ ಮಸ್ಕರಾ ಬಳಸಿ. ಬೆವರು ನಿರೋಧಕ ಮೇಕಪ್ ಅನ್ನು ತೆಗೆಯಲು ಮೇಕಪ್ ರಿಮೂವರ್ ಅನ್ನು ಬಳಸುವುದನ್ನು ಮರೆಯದಿರಿ.

Click This Link To Buy Any Branded Waterproof mascara 👇👇👇 ( ಬ್ರಾಂಡೆಡ್ Waterproof mascara ಖರೀದಿಸಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ)
https://shorturl.at/5tgVi
https://shorturl.at/R20dk
https://shorturl.at/o9mv4
https://shorturl.at/HKbzr

ಮ್ಯಾಟ್ ಲಿಪ್ಸ್ಟಿಕ್ ಬಳಸಿ (Use matte lipstick)
ತುಟಿಯ ಚರ್ಮವು ಕೂಡ ಸೂರ್ಯನ ಬಿಸಿಲಿನ ಹಾನಿಗೆ ಒಳಗಾಗುತ್ತದೆ. ತುಟಿಗಳಿಗೆ ಲಿಪ್ ಬಾಮ್ ಹಚ್ಚುವ ಮೂಲಕ ತುಟಿಯ ಮೇಕಪ್ ಆರಂಭಿಸಿ. ಬಳಿಕ ದೀರ್ಘಕಾಲ ಉಳಿಯುವ, ವಾಟರ್ ಪ್ರೂಫ್ ಮ್ಯಾಟ್ ಲಿಪ್ಸ್ಟಿ ಕ್ ಹಚ್ಚಿರಿ.

Click This Link To Buy Any Branded matte lipstick 👇👇👇 ( ಬ್ರಾಂಡೆಡ್ matte lipstick ಖರೀದಿಸಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ)

https://shorturl.at/uPHum
https://shorturl.at/XbA9X
https://shorturl.at/1hmt6
https://shorturl.at/UWjaX
https://shorturl.at/SruCL
https://shorturl.at/anhSU

ಸೆಟ್ಟಿಂಗ್ ಸ್ಪ್ರೇ (Setting spray)
ಮೇಕಪ್ ದೀರ್ಘಕಾಲ ಉಳಿಯುವುದು, ನೀವು ಮೇಕಪ್ಗಾ,ಗಿ ಏನೆಲ್ಲಾ ಬಳಸುತ್ತೀರಿ ಅಥವಾ ಎಷ್ಟೆಲ್ಲಾ ವಸ್ತುಗಳನ್ನು ಬಳಸುತ್ತೀರಿ ಎಂಬುದನ್ನು ಅವಲಂಬಿಸಿರುವುದಕ್ಕಿಂತ, ಅವುಗಳಲ್ಲಿ ಯಾವ ರೀತಿ ಬಳಸಿದ್ದೀರಿ ಎಂಬುವುದನ್ನು ಅವಲಂಬಿಸಿರುತ್ತದೆ. ಹಾಗಾಗಿ, ಮೇಕಪ್ ಮುಗಿದ ಬಳಿಕ ಅದನ್ನು ಸೆಟ್ಟಿಂಗ್ ಸ್ಪ್ರೇ ಮೂಲಕ ಸೆಟ್ ಮಾಡುವುದು ಅಗತ್ಯ.

https://shorturl.at/Q4I4u
https://shorturl.at/qOy64
https://shorturl.at/TtYJH

ಲಿಪ್‌ಸ್ಟಿಕ್‌ ಹರಡುವುದನ್ನು ತಡೆಗಟ್ಟುವುದು ಹೇಗೆ? (How to prevent lipstick from spreading?)

  • ಮೊದಲಿಗೆ ಲಿಪ್‌ಸ್ಟಿಕ್‌ ಹಚ್ಚಿ ಅದರ ಮೇಲೆ ಟ್ರಾನ್ಸಕ್ಯೂಲೆಂಟ್‌ ಪೌಡರ್ ಹಚ್ಚಿ.
  • ನಿಮ್ಮ ತುಟಿಯ ಸುತ್ತ ಸ್ವಲ್ಪ ಕನ್ಸೀಲರ್‌ ಹಚ್ಚಿ, ಇದು ಲಿಪ್‌ಸ್ಟಿಕ್‌ ಹರಡುವುದನ್ನು ತಡೆಗಟ್ಟಲು ಸಹಕಾರಿಯಾಗಿದೆ.
  • ಬ್ಲೋಟಿಂಗ್ ಪೇಪರ್ ಅನ್ನು ತುಟಿ ಮೇಲೆ ಒತ್ತಿ, ಇದು ಲಿಪ್‌ಸ್ಟಿಕ್‌ ನ ಕ್ರೀಮ್‌ ಹೀರಿಕೊಳ್ಳುವುದರಿಂದ ಲಿಪ್‌ಸ್ಟಿಕ್ ಹರಡುವುದಿಲ್ಲ.

LEAVE A REPLY

Please enter your comment!
Please enter your name here