ಕೂರ ಫಝಲ್ ಮಸೀದಿಯಲ್ಲಿ ಈದ್ ಆಚರಣೆ March 31, 2025 0 FacebookTwitterWhatsApp ಕಾಣಿಯೂರು: ಫಝಲ್ ಜುಮಾ ಮಸೀದಿ ಕೂರತಿನಲ್ಲಿ ಈದುಲ್ ಫಿತ್ರ್ ಆಚರಿಸಲಾಯಿತು. ಖುರ್ರತುಸ್ಸಾದಾತ್ ಕೂರತ್ ತಂಙಳ್ ರವರ ಸುಪುತ್ರ ಅಸ್ಸ ಯ್ಯದ್ ಮಶ್ಹೂದ್ ತಂಙಳ್ ರವರು ಈದ್ ನಮಾಝಿಗೆ ನೇತೃತ್ವ ನೀಡಿ ಈದ್ ಸಂದೇಶ ಭಾಷಣ ಮಾಡಿದರು.ಈ ಸಂದರ್ಭದಲ್ಲಿ ಜಮಾಅತಿನವರು ಉಪಸ್ಥಿತರಿದ್ದರು.