ಕಾಣಿಯೂರಿನಲ್ಲಿ ರಾಜಸ್ಥಾನ್ ಎಲೆಕ್ಟ್ರಿಕಲ್ & ಪ್ಲಂಬಿಂಗ್ ಶುಭಾರಂಭ April 7, 2025 0 FacebookTwitterWhatsApp ಕಾಣಿಯೂರು: ಕಾಣಿಯೂರಿನ ಸಮೃದ್ಧಿ ಕಾಂಪ್ಲೆಕ್ಸ್ ನಲ್ಲಿ ರಾಜಸ್ಥಾನ್ ಎಲೆಕ್ಟ್ರಿಕಲ್ & ಪ್ಲಂಬಿಂಗ್ ಎ.7ರಂದು ಶುಭಾರಂಭಗೊಂಡಿತು. ನೂತನವಾಗಿ ಶುಭಾರಂಭಗೊಂಡಿರುವ ನಮ್ಮ ಸಂಸ್ಥೆಯಲ್ಲಿ ಎಲ್ಲಾ ರೀತಿಯ ವಯರಿಂಗ್ ಮತ್ತು ಪ್ಲಂಬಿಂಗ್ ಉಪಕರಣಗಳು ಲಭ್ಯವಿದೆ ಎಂದು ಸಂಸ್ಥೆಯ ಮಾಲಕರಾದ ಸೋನ್ ಸಿಂಗ್ ತಿಳಿಸಿದ್ದಾರೆ.