ನೆಲ್ಯಾಡಿ: ಇಲ್ಲಿನ ಪಿಎಂಶ್ರೀ ಸರಕಾರಿ ಉನ್ನತೀಕರಿಸಿದ ಹಿ.ಪ್ರಾ.ಶಾಲಾ ಮುಂಭಾಗದಲ್ಲಿರುವ ಅವನಿ ಆರ್ಕೇಡ್‌ನ 1ನೇ ಮಹಡಿಯಲ್ಲಿ ರೂಟ್ ಕೆನಾಲ್ ಮತ್ತು ಇಂಪ್ಲಾಂಟ್ ಸೆಂಟರ್ ಅಲಂಗಡೆ ದಂತ ಚಿಕಿತ್ಸಾಲಯ ಎ.9ರಂದು ಬೆಳಿಗ್ಗೆ 8.30ಕ್ಕೆ ಶುಭಾರಂಭಗೊಳ್ಳಲಿದೆ.
ಈ ದಂತ ಚಿಕಿತ್ಸಾಲಯದಲ್ಲಿ ಹಲ್ಲಿನ ತಪಾಸಣೆ ಮತ್ತು ಔಷಧಿ, ಒಂದೇ ಬಾರಿಗೆ ರೂಟ್ ಕೆನಾಲ್ ಚಿಕಿತ್ಸೆ, ವಕ್ರದಂತ ಚಿಕಿತ್ಸೆ(ಕ್ಲಿಪ್ ಟ್ರೀಟ್ಮೆಂಟ್), ಹಲ್ಲಿನ ಸ್ವಚ್ಛತೆ ಮತ್ತು ಪಾಲಿಶ್, ನೋವಿಲ್ಲದಂತೆ ಹಲ್ಲು ಕೀಳುವುದು, ಕೃತಕ ದಂತ ಜೋಡಣೆ, ಎಕ್ಸ್ರೇ, ಹಲ್ಲಿನ ಬಣ್ಣದ ಫಿಲ್ಲಿಂಗ್, ಡೆಂಟಲ್ ಇಂಪ್ಲಾಂಟ್, ವಸಡು ಚಿಕಿತ್ಸೆ, ಸಂದು ಹಲ್ಲು ಫಿಲ್ಲಿಂಗ್, ಹಲ್ಲಿನ ಬಣ್ಣದ ಕ್ಯಾಪ್ ಚಿಕಿತ್ಸಾ ಸೌಲಭ್ಯಗಳಿವೆ. ನೋಂದಾವಣೆಗಾಗಿ ಮೊ:8197741311ಗೆ ಸಂಪರ್ಕಿಸಬಹುದು ಎಂದು ಕ್ಲಿನಿಕ್‌ನ ವೈದ್ಯರಾದ ಡಾ.ಈಶ ಕೃಷ್ಣ ಭಟ್ ತಿಳಿಸಿದ್ದಾರೆ.