ಪುತ್ತೂರು: ಭಾರೀ ಗಾಳಿ ಮಳೆ – ಮನೆ ಮೇಲೆ ಬಿದ್ದ ತೆಂಗಿನಮರ

0

ಪುತ್ತೂರು: ಪುತ್ತೂರಿನಲ್ಲಿ ಸುರಿದ ಭಾರೀ ಗಾಳಿ ಮಳೆಗೆ ಬಪ್ಪಳಿಗೆ ಸಮೀಪದ ಗುಂಪಕಲ್ಲಿನಲ್ಲಿ ಮನೆ ಮೇಲೆ ತೆಂಗಿನಮರ ಬಿದ್ದು, ಹಾನಿಯಾದ ಘಟನೆ ನಡೆದಿದೆ.

ರಭಸವಾಗಿ ಬೀಸಿದ ಗಾಳಿ ಹಾಗೂ ಮಳೆಗೆ ಮನೆ ಮೇಲೆ ತೆಂಗಿನಮರ ಬಿದ್ದಿದ್ದು, ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.

LEAVE A REPLY

Please enter your comment!
Please enter your name here