ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿಗೆ 98 ಶೇ. ಫಲಿತಾಂಶ, 20 ವಿದ್ಯಾರ್ಥಿನಿಯರಿಗೆ ಡಿಸ್ಟಿಂಕ್ಷನ್

0

ಪುತ್ತೂರು: 2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಪದವಿಪೂರ್ವ ಕಾಲೇಜು ಶೇ.98 ಫಲಿತಾಂಶ ಪಡೆದುಕೊಂಡಿದೆ.
ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ಬರೆದ ಒಟ್ಟು 108 ವಿದ್ಯಾರ್ಥಿನಿಯರಲ್ಲಿ 107 ವಿದ್ಯಾರ್ಥಿನಿಯರು ತೇರ್ಗಡೆಗೊಂಡಿದ್ದಾರೆ. 20 ವಿದ್ಯಾರ್ಥಿನಿಯರು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಗೊಂಡಿದ್ದು 71 ವಿದ್ಯಾರ್ಥಿನಿಯರು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ವಾಣಿಜ್ಯ ವಿಭಾಗ:
ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದ 51 ವಿದ್ಯಾರ್ಥಿನಿಯರ ಪೈಕಿ 50 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ.
ವಿದ್ಯಾರ್ಥಿನಿಯರಾದ ಫರ್ಹತ್ ಎಂ.ಎ(587), ಅಶೀಮಾ ಇಶ್ರತ್(577), ಜಂಸೀನಾ ಕೆ.ಜೆ(543), ಆಯಿಶತುಲ್ ಸಹಿಫ(540), ಆಯಶತ್ ಸುಹಾನ(539), ಫಾತಿಮಾ ಅಝ್ಝಿಫಾ(539), ಝೈನಬಾ ಫಸೀಲ(527), ಫಿದಾ ಫಾತಿಮ(524), ಜಸ್ನಾ ಟಿ.ಜೆ(524), ಫಾತಿಮತ್ ಅಫೀಫಾ(523), ಫಾತಿಮತ್ ಸಫ್ರೀನ(511) ಅಂಕಗಳೊAದಿಗೆ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಗೊಂಡಿದ್ದಾರೆ.
ವಿದ್ಯಾರ್ಥಿನಿಯರಾದ ಫಾತಿಮತ್ ನಾಫಿಯ(509), ಫಾತಿಮಾ ಮಾಹಿರ(497), ನಫೀಸತ್ ಅನ್ಸಿಫಾ ಬೀಬಿ(496), ಆಯಿಶತ್ ದೀನ(492), ಆಯಿಶತ್ ಶಝ್ಮಾ(490), ಆಯಿಶತ್ ನಾಝಿಲಾ(489), ಫಾತಿಮಾ ತ್ವಯ್ಯಿಬಾ ಯು.ಕೆ(489), ಫಾತಿಮತ್ ನಝೀಲಾ(485), ಫಾತಿಮತ್ ಸಜ್ನಾ ಸಿ.ಎ(484), ಫಾತಿಮತ್ ಝೊಹರಾ(484), ಆಯಿಶತ್ ಉಮ್ಮುಲ್ ವರಾ(478), ಫಾತಿಮತ್ ಶಮೀಮಾ(477), ಜುವೈರಿಯತ್ ಸೈಮಾ(477), ಸಹನಾಝ್(476), ಬೀಬಿ ಆಶಿಲ(474)ಆಯಿಶತ್ ತಹ್ಸೀನ(473), ಫಾತಿಮತ್ ಅಸ್ನಾ(472), ಫಾತಿಮತ್ ಸಮ್ರೀನಾ(471), ಆಯಿಶತುಲ್ ಫರ್ಹಾನ(468), ಫಾತಿಮತ್ ಹಯಾ(465), ಅಸ್ಮತ್(461), ಫಾತಿಮತ್ ಅಫೀಲಾ(455), ಸಹ್ಲಾ ಕೆ(454), ಆಯಿಶ(451), ಆಯಿಶಾ ಫರ್ಹಾ(434), ಕೆ.ಎ ನಿದಾ ಫಾತಿಮಾ(434), ಆಯಿಶತ್ ಮುನೈಝಾ(430), ಫಿಝಾ(428), ಫಾತಿಮತ್ ಸನಾ(425), ಶಾನಿಮಾ ಎಚ್.ಎ(418), ರಹ್ಯಾನತ್ ನಾಶಿಫ(406), ಫಾತಿಮತ್ ಸಲ್ವಾ(390), ಫಾತಿಮತುಲ್ ಝೂರ(387), ಸುಮಯ್ಯ(384), ಮಾಯಿಶಾ ಕೆ(374), ಫಾತಿಮತ್ ನಿಹಾನ(371) ಅಂಕಗಳನ್ನು ಗಳಿಸುವ ಮೂಲಕ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ವಿದ್ಯಾರ್ಥಿನಿಯರಾದ ಹಿಬಾ ಕೆ.ಯು(352), ಆಯಿಶತ್ ಮುಹ್ಸೀನಾ(345) ಸುಮಯ್ಯ ಸೈಬಾ(343) ಅಂಕಗಳನ್ನು ಗಳಿಸಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಕಲಾ ವಿಭಾಗ:
ಕಲಾ ವಿಭಾಗದಲ್ಲಿ ಪರೀಕ್ಷೆ ಬರೆದ ಎಲ್ಲಾ 19 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ. ಅಲಿಮತ್ ಸಹೀದ ಅವರು 556 ಅಂಕ ಗಳಿಸುವ ಮೂಲಕ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಗೊಂಡಿದ್ದಾರೆ.
ವಿದ್ಯಾರ್ಥಿನಿಯರಾದ ಸಕೀನಾ ಎಂ(466), ಆಯಿಶತ್ ರಿಶಾನ(456), ಫಾತಿಮತ್ ಖುದುಸಿಯ್ಯ(446), ಆಯಿಶತ್ ಜಮ್ಸಿಯ(436), ಫಾತಿಮತ್ ಜಸೀರ(415) ಅಲೀಮಾ ತಸ್ಲೀಮ(397), ಫಾತಿಮತುಲ್ ಸುಮೈನ(365) ಅಂಕಗಳನ್ನು ಗಳಿಸುವ ಮೂಲಕ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ವಿದ್ಯಾರ್ಥಿನಿಯರಾದ ಫಾತಿಮತ್ ರಫೀದ(355), ಫಾತಿಮತ್ ಸನಾ(347), ಫಾತಿಮತ್ ಫಸೀಲಾ(344), ಫಾತಿಮತ್ ಸಫ್ರೀನಾ(329), ಆಯಿಶಾ ಫಹಿಮಾ(327), ಆಯಿಶತುಲ್ ಶೈಮಾ(317), ಫಾತಿಮತ್ ಸುಹೈಲಾ(303) ಅಂಕಗಳನ್ನು ಗಳಿಸುವ ಮೂಲಕ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ವಿಜ್ಞಾನ ವಿಭಾಗ:
ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ಬರೆದ ಎಲ್ಲಾ 38 ವಿದ್ಯಾರ್ಥಿನಿಯರು ಉತ್ತೀರ್ಣಗೊಂಡಿದ್ದಾರೆ.
ವಿದ್ಯಾರ್ಥಿನಿಯರಾದ ಜುನೈಹ(549), ನಫೀಸತ್ ಮುಫೀಝ(548), ಮಿಸ್ಬಾಹ್(545), ಫಾತಿಮತ್ ತಸ್ನೀಮಾ(538), ಮರಿಯಂ ರಫಾನ(530), ಫಾತಿಮಾ ಶಮೂನ(524), ಫಾತಿಮಾ ಅಫ್ರನ್(515), ಇಫ್ಝ ಹಲೀಮ(514) ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ.

ವಿದ್ಯಾರ್ಥಿನಿಯರಾದ ನಿಶಾ ಫರ್ವೀನ್(502), ಆಯಿಶ ಝಹೀರ(499), ಹವ್ವಾ ಝುಲ್ಫಾ(491), ರಫೀದ ಬಾನು(486), ಫಾತಿಮತ್ ಸನಾ(481) ಹಲೀಮಾ ಹಂರಾ(480), ಶೈಮಾ ಫರ್ಹತ್(476), ಫಾತಿಮತ್ ಸಿಲ್ಮಿಯ(471), ಖದೀಜತ್ ರಿಮ್ಷಾ(464) ರಾಬಿಯತ್ ಶಿಫಾನ(463), ಫಾತಿಮತ್ ರಾಹಿಲ(460), ಖದೀಜತುಲ್ ಕುಬುರಾ(454), ಫಾತಿಮತ್ ಸುಹಾನ(453), ರಿಯಾ ಫಾತಿಮ(449), ಖದೀಜ ಫರ್ವೀಝ(436) ಫಾತಿಮತ್ ಅಫೀಫಾ(434), ಸುನೈರ ಕೆ.ಪಿ(426), ಅಫ್ರತ್ ಭಾನು(424), ಫಾತಿಮತ್ ಅಯಾ ಅಫ್ರೀನ್(424), ಫಾತಿಮತ್ ಮಿನಾಝ(422) ನೂಹ(413), ಸನಾ ಜಿ.ಕೆ(408), ಅಫ್ರಾ ಕೆ.ಎ(407), ಶಿಫಾನ(406), ಹಲೀಮ ಅಲ್ ಸಹದಿಯ(404), ಫಾತಿಮತ್ ಅಸ್ನಾ(387), ಅಶ್ರೀನಾ(377), ಖದೀಜತ್ ಫಾಝಿಲ(364) ಮೊದಲಾದವರು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣಗೊಂಡಿದ್ದು ವಿದ್ಯಾರ್ಥಿನಿ ಫಾತಿಮತ್ ಜಸೀಲ(358) ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣಗೊಂಡಿದ್ದಾರೆ.

LEAVE A REPLY

Please enter your comment!
Please enter your name here